For the best experience, open
https://m.hosakannada.com
on your mobile browser.
Advertisement

Different Love Story: ಕುಟುಂಬವನ್ನೇ ತೊರೆದು 80ರ ತಾತನನ್ನು ಮದುವೆಯಾದ 23ರ ಸುಂದರಿ !! ಕೊಟ್ಟ ಕಾರಣ ಮಾತ್ರ ನಿಜಕ್ಕೂ ಶಾಕಿಂಗ್ !!

Different Love Story: 23 ವರ್ಷದ ಸುಂದರ ಹುಡುಗಿ 80 ವರ್ಷದ ತಾತನನ್ನು ಮದುವೆಯಾಗಿದ್ದಾಳೆ. ಅಷ್ಟೇ ಅಲ್ಲದೆ ಮದುವೆಯಾಗಲು ಆಕೆ ನೀಡಿದ ಕಾರಣ ಮಾತ್ರ ನಿಜಕ್ಕೂ ಶಾಕಿಂಗ್ ಆಗಿದೆ.
12:24 PM Jun 15, 2024 IST | ಸುದರ್ಶನ್
UpdateAt: 12:24 PM Jun 15, 2024 IST
different love story  ಕುಟುಂಬವನ್ನೇ ತೊರೆದು 80ರ ತಾತನನ್ನು ಮದುವೆಯಾದ 23ರ ಸುಂದರಿ    ಕೊಟ್ಟ ಕಾರಣ ಮಾತ್ರ ನಿಜಕ್ಕೂ ಶಾಕಿಂಗ್

Different Love Story: ಚೀನಾದ ಒಂದು ವಿಶಿಷ್ಟ ಪ್ರೇಮಕಥೆ(Different Love Story)ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಇದರಲ್ಲಿ 23 ವರ್ಷದ ಸುಂದರ ಹುಡುಗಿ 80 ವರ್ಷದ ತಾತನನ್ನು ಮದುವೆಯಾಗಿದ್ದಾಳೆ. ಅಷ್ಟೇ ಅಲ್ಲದೆ ಮದುವೆಯಾಗಲು ಆಕೆ ನೀಡಿದ ಕಾರಣ ಮಾತ್ರ ನಿಜಕ್ಕೂ ಶಾಕಿಂಗ್ ಆಗಿದೆ.

Advertisement

5rs Note : 5 ರೂ ನೋಟು ಇಟ್ಟುಕೊಂಡವರಿಗೆ ದೊಡ್ಡ ಸಿಹಿ ಸುದ್ದಿ - ಒಮ್ಮೆಲೇ ನೀವು ಆಗಬಹುದು ಲಕ್ಷಾದಿಪತಿ !!

ಚೀನಾದ(China) ಹೆಬೈ ಪ್ರಾಂತ್ಯದ ವೃದ್ಧಾಶ್ರಮ ಒಂದರಲ್ಲಿ ಸ್ವಯಂಸೇವಕಳಾಗಿ ಕೆಲಸ ಮಾಡುತ್ತಿದ್ದ 23 ವರ್ಷದ ಯುವತಿ, 80 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ಆರಂಭದ ಪರಿಚಯ ಸ್ನೇಹವಾಗಿತ್ತು. ಕೆಲವು ದಿನಗಳ ಬಳಿಕ ಅದು ಪ್ರೀತಿಯಾಯಿತು. ಬಳಿಕ ಇಬ್ಬರಿಗೂ ಮದುವೆಯೂ ಆಯಿತು.

Advertisement

ಆದರೆ ಆ ಮುದುಕನನ್ನು ಮದುವೆಯಾಗಲು ಆ ಯುವತಿ ನೀಡಿದ ಕಾರಣ ಕೇಳಿದ್ರೆ ನೀವೂ ಹೌಹಾರುತ್ತೀರಾ !! ಹೌದುರ ವರದಿಗಳ ಪ್ರಕಾರ, ಮುದುಕನ ಪ್ರಬುದ್ಧತೆ, ಸ್ಥಿರತೆ ಮತ್ತು ಬುದ್ದಿವಂತಿಕೆಗೆ ತಾನು ಆಕರ್ಷಿತಳಾಗಿದ್ದೇನೆ ಎಂದು ಹುಡುಗಿ ಹೇಳಿದ್ದಾಳೆ. ಅದೇ ಸಮಯದಲ್ಲಿ ಯುವತಿಯ ದಯೆ ಮತ್ತು ದೈಹಿಕ ಸೌಂದರ್ಯದಿಂದ ಪ್ರಭಾವಿತಳಾಗಿದ್ದೇನೆ ಎಂದು ವೃದ್ಧ ಕೂಡ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಈ ಸಂಬಂಧಕ್ಕೆ ಮನೆಯವರು ಒಪ್ಪದ ಕಾರಣ, ಯುವತಿ ತನ್ನ ಪೋಷಕರನ್ನು ತೊರೆದು ಬಂದು ವಯಸ್ಸಾದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಅಲ್ಲದೆ ಮದುವೆಯ ಸಮಯದಲ್ಲಿ, ತಾವಿಬ್ಬರು ಪರಸ್ಪರ ಬೇರ್ಪಡಿಸುವುದಿಲ್ಲ ಎಂದು ಭರವಸೆಗಳನ್ನು ನೀಡಿದ್ದಾರಂತೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Eye Care: ಇನ್ಮೇಲೆ ಕಣ್ಣಿನ ಸಮಸ್ಯೆ ಬರೋದೇ ಇಲ್ಲ! ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

Advertisement
Advertisement
Advertisement