For the best experience, open
https://m.hosakannada.com
on your mobile browser.
Advertisement

Dharmasthala: ಮಗುಚಿ ಬಿದ್ದ ಆಟೋ-ಹಿಂದಿನಿಂದ ಬಂದ ಕಾರುಗಳು ಡಿಕ್ಕಿ

Dharmasthala: ನೆಲ್ಯಾಡಿ ಸಮೀಪ ಆಟೋ ರಿಕ್ಷಾವೊಂದು ಮಗುಚಿ ಬಿದ್ದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಪರಸ್ಪರ ಡಿಕ್ಕಿಯಾದ ಘಟನೆಯೊಂದು ನಡೆದಿದೆ.
04:47 PM May 06, 2024 IST | ಸುದರ್ಶನ್
UpdateAt: 04:47 PM May 06, 2024 IST
dharmasthala  ಮಗುಚಿ ಬಿದ್ದ ಆಟೋ ಹಿಂದಿನಿಂದ ಬಂದ ಕಾರುಗಳು ಡಿಕ್ಕಿ

Dharmasthala: ನೆಲ್ಯಾಡಿ ಸಮೀಪ ಆಟೋ ರಿಕ್ಷಾವೊಂದು ಮಗುಚಿ ಬಿದ್ದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಪರಸ್ಪರ ಡಿಕ್ಕಿಯಾದ ಘಟನೆಯೊಂದು ನಡೆದಿದೆ.

Advertisement

ನೆಲ್ಯಾಡಿಯ ಜಯಪ್ರಕಾಶ್‌ ಎಂಬುವವರಿಗೆ ಸೇರಿದ ಆಟೋವೊಂದು ರಿಕ್ಷಾ ಮಗುಚಿ ಬಿದ್ದಿದ್ದು, ಹಾಗಾಗಿ ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಕಾರುಗಳು, ಅಚಾನಕ್‌ ಆದ ಈ ಘಟನೆಯಿಂದ ಪರಸ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಧರ್ಮಸ್ಥಳದ ಪೂರ್ಜೆಬೈಲಿನಲ್ಲಿ ನಡೆದಿದೆ.

Advertisement

ಈ ಘಟನೆಯಲ್ಲಿ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವೈದ್ಯ, ಎಂಜಿನಿಯರ್‌, ಬ್ಯಾಂಕ್ ಮ್ಯಾನೇಜರ್ - ಯಾರನ್ನೇ ಕೇಳಿ, ಈ ಅಗ್ಗದ ಕಾರು ಇಷ್ಟವಾಗದ ಜನರೇ ಇಲ್ಲ: 25 ವರ್ಷಗಳಿಂದ ನಂ.1 ಕಾರು !

Advertisement
Advertisement