ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Daskhina Kannada: ಮಂಗಳೂರಿನಲ್ಲಿ ಪೈಲ್ಸ್‌ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆ ಮೇಲೆ ರೇಪ್‌

Dakshina Kannada: ಪೈಲ್ಸ್‌ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಘಟನೆಯೊಂದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ.
06:09 PM May 29, 2024 IST | ಸುದರ್ಶನ್
UpdateAt: 06:09 PM May 29, 2024 IST
Advertisement

Dakshina Kannada: ಪೈಲ್ಸ್‌ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಘಟನೆಯೊಂದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ. ನಂತರ ಮಹಿಳೆಯ ನಗ್ನ ಫೋಟೋವನ್ನು ತೆಗೆದು ಬ್ಲಾಕ್‌ಮೇಲ್‌ ಮಾಡಿ ನಿರಂತರ ಅತ್ಯಾಚಾರ ಮಾಡಲಾಗಿದೆ. ಈ ಹಿನ್ನೆಲೆ ಕೇರಳ ಮೂಲಕ ಆರೋಪಿ ಸಜಿತ್‌ ಎಂಬಾತನನ್ನು ಕದ್ರಿ ಪೊಲೀಸರು ಬಂಧನ ಮಾಡಿದ್ದಾರೆ.

Advertisement

ಪೈಲ್ಸ್‌ಗೆ ಚಿಕಿತ್ಸೆ ಕೊಡಿಸುವುದೆಂದು ಹೇಳಿ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ ಆರೋಪಿ. ಈತ ಆಸ್ಪತ್ರೆ ಹಾಗೂ ಹೋಟೆಲ್‌ನಲ್ಲಿ ಈ ಕೃತ್ಯವೆಸಗಿರುವ ಕುರಿತು ವರದಿಯಾಗಿದೆ. ಮಹಾರಾಜ ಹೋಟೆಲ್‌, ಫಾದರ್‌ ಮುಲ್ಲರ್ಸ್‌ ಆಸ್ಪತ್ರೆ ಸೇರೆ ಹಲವೆಡೆ ಫೋಟೋ ಇಟ್ಟು ಬ್ಲ್ಯಾಕ್‌ಮೇಲೆ ಮಾಡಿ ಅತ್ಯಾಚಾರವೆಸಗಿದ್ದಾನೆ.

ಇದನ್ನೂ ಓದಿ: ಬುದ್ಧಿವಂತ ಮಗು ಪಡೆಯಲು ಗರ್ಭಿಣಿಯರಿಗೆ ಸೂಕ್ತ ಸಲಹೆ ನೀಡಿದ ರವಿಶಂಕರ್ ಗುರೂಜಿ !

Advertisement

Advertisement
Advertisement