For the best experience, open
https://m.hosakannada.com
on your mobile browser.
Advertisement

Vitla: ಯುವಕನೋರ್ವನಿಗೆ ಹೃದಯಾಘಾತ, ಸಾವು

03:49 PM Feb 24, 2024 IST | ಹೊಸ ಕನ್ನಡ
UpdateAt: 03:49 PM Feb 24, 2024 IST
vitla  ಯುವಕನೋರ್ವನಿಗೆ ಹೃದಯಾಘಾತ  ಸಾವು
Image Credit Source:Udayavani
Advertisement

Vitla: ಯುವಕನೋರ್ವ ಹೃದಯಾಘಾತದಿಂದ ಮೃತ ಹೊಂದಿದ ಘಟನೆಯೊಂದು ನಡೆದಿದೆ. ರವಿ (35) ಎಂಬುವವರೇ ಹೃದಯಾಘಾತದಿಂದ ಮೃತ ಹೊಂದಿದವರು.

Advertisement

ಕನ್ಯಾನ ಗ್ರಾಮದ ಅಂಗ್ರಿ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಐದನೇ ಪುತ್ರರಾಗಿರುವ ಇವರು ತಮ್ಮ ಮನೆಯಲ್ಲಿಯೇ ಹೃದಯಾಘಾತಕ್ಕೊಳಪಟ್ಟು ನಿಧನ ಹೊಂದಿರುವುದಾಗಿ ವರದಿಯಾಗಿದೆ.

ಮೃತ ರವಿ ಅವರು ಖಾಸಗಿ ವಾಹನದಲ್ಲಿ ಚಾಲಕರಾಗಿ ವೃತ್ತಿ ಮಾಡುತ್ತಿದ್ದರು.

Advertisement

Advertisement
Advertisement
Advertisement