For the best experience, open
https://m.hosakannada.com
on your mobile browser.
Advertisement

Mangaluru: ಕಬಡ್ಡಿ ಪಂದ್ಯಾಟದ ವೇಳೆ ಕುಸಿದ ಪ್ರೇಕ್ಷಕ ಗ್ಯಾಲರಿ; ವೀಡಿಯೋ ವೈರಲ್‌

05:22 PM Dec 25, 2023 IST | ಹೊಸ ಕನ್ನಡ
UpdateAt: 05:22 PM Dec 25, 2023 IST
mangaluru  ಕಬಡ್ಡಿ ಪಂದ್ಯಾಟದ ವೇಳೆ ಕುಸಿದ ಪ್ರೇಕ್ಷಕ ಗ್ಯಾಲರಿ  ವೀಡಿಯೋ ವೈರಲ್‌
Advertisement

Mangaluru kabaddi News: ಕಬಡ್ಡಿ ಪಂದ್ಯಾಟದ ವೇಳೆ ಪ್ರೇಕ್ಷಕರ ಗ್ಯಾಲರಿಯೊಂದು ಏಕಾಏಕಿ ಕುಸಿದು ಬಿದ್ದ ಘಟನೆಯೊಂದು ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.

Advertisement

ಜ್ಯೂನಿಯರ್‌ ಪ್ರೋ ಕಬಡ್ಡಿ ಪಂದ್ಯಾಟದ ಸಮಯದಲ್ಲಿ ಈ ಘಟನೆ ನಡೆದಿದೆ. ಫ್ರೆಂಡ್ಸ್‌ ಉಳ್ಳಾಲ ಜ್ಯೂನಿಯರ್‌ ಪ್ರೋ ಕಬಡ್ಡಿ ಸೆಮಿಫೈನಲ್ಸ್‌ ಪಂದ್ಯಾಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪಂದ್ಯ ನೋಡ್ತಾ ಇರುವಾಗ ಏಕಾಏಕಿ ಗ್ಯಾಲರಿ ಕುಸಿದಿದೆ. ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಪ್ರೇಕ್ಷಕರು ಪಾರಾಗಿದ್ದಾರೆ.

Advertisement
Advertisement
Advertisement
Advertisement