For the best experience, open
https://m.hosakannada.com
on your mobile browser.
Advertisement

Dakshina Kannada: ಪಣಕಜೆಯಲ್ಲಿ ಚರಂಡಿಗೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್‌; ಜನರ ಪರದಾಟ

Dakshina Kannada: ಐದು ತಿಂಗಳಿನಿಂದ ಕಾದ ಕೆಂಡದಂತಿದ್ದ ಇಳೆಗೆ ಇಂದು ಮಂಗಳೂರಿನಾದ್ಯಂತ ವರುಣನ ಆಗಮನವಾಗಿದ್ದು, ಮೊದಲ ಮಳೆಗೆನೇ ರಸ್ತೆಯಲ್ಲೇ ಮಣ್ಣುಮಯವಾಗಿದೆ
11:22 AM Apr 20, 2024 IST | ಸುದರ್ಶನ್
UpdateAt: 12:00 PM Apr 20, 2024 IST
dakshina kannada  ಪಣಕಜೆಯಲ್ಲಿ ಚರಂಡಿಗೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್‌  ಜನರ ಪರದಾಟ

Dakshina Kannada: ಐದು ತಿಂಗಳಿನಿಂದ ಕಾದ ಕೆಂಡದಂತಿದ್ದ ಇಳೆಗೆ ಇಂದು ಮಂಗಳೂರಿನಾದ್ಯಂತ ವರುಣನ ಆಗಮನವಾಗಿದ್ದು, ಮೊದಲ ಮಳೆಗೆನೇ ರಸ್ತೆಯಲ್ಲೇ ಮಣ್ಣುಮಯವಾಗಿದೆ. ಪಣಕಜೆ ಸಮೀಪದ ರಸ್ತೆ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಇಂದು (ಎ.20) ರಂದು ಬೆಳಿಗ್ಗೆ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಬಿದ್ದಿರುವ ಘಟನೆಗೆ ನಡೆದಿದೆ.

Advertisement

ಇದನ್ನೂ ಓದಿ: Putturu: ಪುತ್ತೂರಿನ ವಿವಾಹಿತ ಮಹಿಳೆ ಅನ್ಯಧರ್ಮದ ಯುವಕನ ಪರಾರಿ; ಲವ್‌ಜಿಹಾದ್‌ ಪ್ರಕರಣ ಎಂದು ಪತಿ ಆರೋಪ

ಬೆಳಗ್ಗಿನ ಸಮಯದಲ್ಲಿ ಹೆಚ್ಚಿನ ಜನರು ಕೆಲಸಕ್ಕೆಂದು ಹೋಗುವವರು ಮಾರ್ಗದ ಬದಿಯ ಕೆಸರಿನಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಹಾಗೂ ವಾಹನ ಸಂಚಾರ ಕೂಡಾ ಅಡಚಣೆ ಉಂಟಾಯಿತು. ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ನೀರು ರಸ್ತೆಯಲ್ಲಿ ನಿಂತು ಕೆರೆ ನಿರ್ಮಾಣವಾದ ಪರಿಸ್ಥಿತಿ ಉಂಟಾಗಿದೆ.

Advertisement

ಇದನ್ನೂ ಓದಿ: puttur: ದಿಢೀರ್ ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯೆ ಆಸ್ಪತ್ರೆಯಲ್ಲಿ ದಾಖಲಾದ ಕೌಡಿಚ್ಚಾರಿನ ವಿನೋದ್ ಅಕಾಯಿ : ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬ

Advertisement
Advertisement
Advertisement