ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Dakshina Kannada: ದ.ಕ; ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ನಿಷೇಧ-ದ.ಕ.ಜಿಲ್ಲಾಧಿಕಾರಿ ಆದೇಶ

Dakshina Kannada: ಜೂನ್‌ 4 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿರುವ ಕಾರಣ ರಾತ್ರಿ 12 ಗಂಟೆಯವರೆಗೆ ವಿಜಯೋತ್ಸವವನ್ನು ನಿಷೇಧ ಮಾಡಲಾಗಿದೆ
01:07 PM Jun 01, 2024 IST | ಸುದರ್ಶನ್
UpdateAt: 01:12 PM Jun 01, 2024 IST
Advertisement

Dakshina Kannada: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಜೂನ್‌ 4 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿರುವ ಕಾರಣ ರಾತ್ರಿ 12 ಗಂಟೆಯವರೆಗೆ ವಿಜಯೋತ್ಸವವನ್ನು ನಿಷೇಧ ಮಾಡಲಾಗಿದೆ. ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ.ರವರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Exit Poll: ಎಕ್ಸಿಟ್ ಪೋಲ್- 2024 ಪ್ರಸಾರ ವೀಕ್ಷಿಸಲು ಕಾದು ಕೂತ ಜನತೆ, ಇಂದು ಸಂಜೆ 6.30 ಕ್ಕೆ ಚುನಾವಣಾ ಸಮೀಕ್ಷೆ

ದಕ್ಷಿಣ ಜಿಲ್ಲೆಯಾದ್ಯಂತ ಚುನಾವಣಾ ಫಲಿತಾಂಶ ದಿನದಂದು ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಸಿಡಿಮದ್ದು ಪಟಾಕಿ ಸಿಡಿಸುವುದನ್ನು ಜೂ.4 ರ ಬೆಳಿಗ್ಗೆ 5 ರಿಂದ ಮಧ್ಯರಾತ್ರಿ 12ಗಂಟೆಯವರೆಗೆ ನಿಷೇಧಿದಿ ಆದೇಶ ಹೊರಡಿಸಲಾಗಿದೆ.

Advertisement

ಇದನ್ನೂ ಓದಿ: Violence In West Bengal: ಮತದಾನದ ವೇಳೆ ಭಾರೀ ಗಲಾಟೆ! ಇವಿಎಂ ನ್ನು ಕೆರೆಗೆ ಎಸೆದು ದುಷ್ಕೃತ್ಯ, ವಿಡಿಯೋ ವೈರಲ್‌

Advertisement
Advertisement