For the best experience, open
https://m.hosakannada.com
on your mobile browser.
Advertisement

Dakshina Kananda: 1ನೇ ಸುತ್ತಿನ ಮತ ಎಣಿಕೆ ಮುಂದುವರಿಕೆ; 12ಸಾವಿರದಿಂದ 6ಸಾವಿರಕ್ಕೆ ಇಳಿದ ಅಂತರ

Dakshina Kananda: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇವಿಎಂ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಇದೀಗ ಬಂದ ಮಾಹಿತಿ ಪ್ರಕಾರ 12 ಸಾವಿರ ಅಂತರದಿಂದ 6 ಸಾವಿರ ಅಂತರಕ್ಕೆ ಇಳಿದಿದೆ.
09:48 AM Jun 04, 2024 IST | ಸುದರ್ಶನ್
UpdateAt: 09:55 AM Jun 04, 2024 IST
dakshina kananda  1ನೇ ಸುತ್ತಿನ ಮತ ಎಣಿಕೆ ಮುಂದುವರಿಕೆ  12ಸಾವಿರದಿಂದ 6ಸಾವಿರಕ್ಕೆ ಇಳಿದ ಅಂತರ

Dakshina Kannada: Dakshina Kananda: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇವಿಎಂ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಇದೀಗ ಬಂದ ಮಾಹಿತಿ ಪ್ರಕಾರ ಬಿಜೆಪಿಯ ಬ್ರಿಜೇಶ್‌ ಚೌಟ ಅವರು 12 ಸಾವಿರ ಅಂತರದಿಂದ 6 ಸಾವಿರ ಅಂತರಕ್ಕೆ ಇಳಿದಿದೆ.

Advertisement

ಬ್ರಿಜೇಶ್‌ ಚೌಟ - ಬಿಜೆಪಿ - 35267
ಪದ್ಮರಾಜ್‌ ಪೂಜಾರಿ ಕಾಂಗ್ರೆಸ್‌ -23037
ಅಂತರ 12,230
ನೋಟ 1198

Advertisement
Advertisement
Advertisement
Advertisement