For the best experience, open
https://m.hosakannada.com
on your mobile browser.
Advertisement

D K Shivakumar: ಕನಕಪುರ ಬಂಡೆಗೆ ಸೈಲೆಂಟಾಗಿ ಡೈನಮೈಟ್ ಇಟ್ಟ ಬಿಜೆಪಿ: ಹೃದಯ ತಜ್ಞ ಡಾ. ಮಂಜುನಾಥ್ ಮುಂದೆ ಡಿಕೆ ಸುರೇಶ್ ತತ್ತರ !

D K Shivakumar: ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಭಾರಿ ಮುನ್ನಡೆ ಈಗಾಗಲೇ 16,000ಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
09:07 AM Jun 04, 2024 IST | ಸುದರ್ಶನ್
UpdateAt: 09:12 AM Jun 04, 2024 IST
d k shivakumar  ಕನಕಪುರ ಬಂಡೆಗೆ ಸೈಲೆಂಟಾಗಿ ಡೈನಮೈಟ್ ಇಟ್ಟ ಬಿಜೆಪಿ  ಹೃದಯ ತಜ್ಞ ಡಾ  ಮಂಜುನಾಥ್ ಮುಂದೆ ಡಿಕೆ ಸುರೇಶ್ ತತ್ತರ
Advertisement

D K Shivakumar: ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಭಾರಿ ಮುನ್ನಡೆ ಈಗಾಗಲೇ 16,000ಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

Advertisement

ಕರ್ನಾಟಕದಲ್ಲಿ ಕೂಡ ಬಿಜೆಪಿ 17 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 17 ಕಾಂಗ್ರೆಸ್ ಎಂಟು ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಮುನ್ನಡೆಯಲ್ಲಿದೆ.

ಆಶ್ಚರ್ಯ ವಿಷಯ ಏನೆಂದರೆ ಕನಕಪುರದ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಮಂಜುನಾಥ್ 26 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕನಕಪುರದ ಬಂಡೆ ಸೋದರ ಡಿಕೆ ಸುರೇಶ್ ಭಾರಿ ಆತಂಕದಲ್ಲಿ

Advertisement

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ, ರಾಜ ಮನೆತನದ ಯದುವೀರ್ ಅದ್ಭುತ ಪೂರ್ವ ಮುನ್ನಡೆ ಕಾಯ್ದುಕೊಂಡಿದ್ದಾರೆ ಮುನ್ನಡೆಯಲ್ಲಿ ಇದ್ದಾರೆ ಯದುವೀರ್.

ಆದರೆ ತಮಿಳುನಾಡಿನಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟವು ಭಾರಿ ಮುನ್ನಡೆ ಕಾದುಕೊಂಡಿದೆ.

ದೆಹಲಿಯಲ್ಲಿ ಕ್ಲೀನ್ ಸ್ವಿಪ್ ಮಾಡುತ್ತಾ ಬಿಜೆಪಿ ? ದೆಹಲಿಯಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇನ್ನು ದೇಶದಲ್ಲಿ ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಭಾರಿ ಮುನ್ನಡೆ ಗಳಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಕ್ಲೀನ್ ಸ್ವೀಪ್ ಬಿಜೆಪಿ ದಾಪುಗಾಲು ಹಾಕುತ್ತಿದೆ.

Advertisement
Advertisement
Advertisement