For the best experience, open
https://m.hosakannada.com
on your mobile browser.
Advertisement

T20 World Cup: ಹೊಸ ದಾಖಲೆ ಬರೆದ ಉಗಾಂಡ - ಕೊನೆಗೂ ಟಿ20 ವರ್ಡ್ ಕಪ್ ಗೆ ಕ್ವಾಲಿಫೈಡ್

02:23 PM Dec 01, 2023 IST | ಅಶ್ವಿನಿ ಹೆಬ್ಬಾರ್
UpdateAt: 02:23 PM Dec 01, 2023 IST
t20 world cup  ಹೊಸ ದಾಖಲೆ ಬರೆದ ಉಗಾಂಡ   ಕೊನೆಗೂ ಟಿ20 ವರ್ಡ್ ಕಪ್ ಗೆ ಕ್ವಾಲಿಫೈಡ್
Image source: business standard.com
Advertisement

T20 World Cup : ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ(T20 World Cup) ಅರ್ಹತೆ ಪಡೆಯುವ ಮೂಲಕ ಉಂಗಾಡ ಇತಿಹಾಸ ಸೃಷ್ಟಿ ಮಾಡಿದೆ.ಐಸಿಸಿ ಪುರುಷರ T20 ವಿಶ್ವಕಪ್ ಆಫ್ರಿಕಾ ವಿಭಾಗದ ಅರ್ಹತಾ ಪಂದ್ಯಗಳಲ್ಲಿ ಏಳು ತಂಡಗಳು ಭಾಗಿಯಾಗಿದ್ದವು. ಅಗ್ರ 2 ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ಸಹಜ. ಅದೇ ರೀತಿ, ಉಗಾಂಡ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಅರ್ಹತೆ ಪಡೆದಿದೆ.

Advertisement

ಆಫ್ರಿಕಾ ವಿಭಾಗದ ಕ್ವಾಲಿಫೈಯರ್‌ನಲ್ಲಿ ರುವಾಂಡಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯದ ಮೂಲಕ ಉಗಾಂಡ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆಡುವ ಅವಕಾಶ ಪಡೆದುಕೊಂಡಿದೆ. ಮುಂದಿನ ವರ್ಷ ಜೂನ್‌ನಲ್ಲಿ ಸ್ಪರ್ಧೆ ನಡೆಯಲಿದ್ದು, 2024 ರ ಟಿ 20 ವಿಶ್ವಕಪ್ ಯುಎಸ್ಎ-ವೆಸ್ಟ್ ಇಂಡೀಸ್‌‌ನಲ್ಲಿ ನಡೆಯಲಿದೆ. ಗುರುವಾರ ನಡೆದಿದ್ದ ತನ್ನ ಕೊನೆಯ ಪಂದ್ಯದಲ್ಲಿ ರುವಾಂಡ ವಿರುದ್ದ ಕೂಡ ಉಗಾಂಡ 9 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಮುಖ್ಯ ಮಾಹಿತಿ- ಡಿಸೆಂಬರ್ ನಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ, ಇಲ್ಲಾಂದ್ರೆ ನಿಮಗೆ ಸಿಗಲ್ಲ ಸರ್ಕಾರಿ ಸವಲತ್ತು!!

Advertisement

Advertisement
Advertisement
Advertisement