For the best experience, open
https://m.hosakannada.com
on your mobile browser.
Advertisement

Neel Nanda Dies: 32ರ ಯೌವ್ವನದಲ್ಲೇ ಚಿರ ನಿದ್ರೆಗೆ ಜಾರಿದ ಖ್ಯಾತ ಸ್ಟಾಂಡ್-ಅಪ್ ಕಾಮಿಡಿಯನ್ !!

02:12 PM Dec 25, 2023 IST | ಅಶ್ವಿನಿ ಹೆಬ್ಬಾರ್
UpdateAt: 02:12 PM Dec 25, 2023 IST
neel nanda dies  32ರ  ಯೌವ್ವನದಲ್ಲೇ ಚಿರ ನಿದ್ರೆಗೆ ಜಾರಿದ ಖ್ಯಾತ ಸ್ಟಾಂಡ್ ಅಪ್ ಕಾಮಿಡಿಯನ್
Image source: Parade
Advertisement

Neel Nanda Dies: ಲಾಸ್ ಏಂಜಲೀಸ್ (Los Angeles) ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ನೀಲ್ ನಂದಾ (Neel Nanda Dies) ಅವರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

Advertisement

32ರ ಹರೆಯದ ನೀಲ್ ನಂದಾ ಜಿಮ್ಮಿ ಕಿಮ್ಮೆಲ್ ಲೈವ್ (Jimmy Kimmel Live) ಮತ್ತು ಕಾಮಿಡಿ ಸೆಂಟ್ರಲ್‌ನ ಆಡಮ್ ಡಿವೈನ್ಸ್ ಹೌಸ್ ಪಾರ್ಟಿಯಲ್ಲಿನ (Comedy Central’s Adam Devine’s House Party) ಪ್ರದರ್ಶನದ ಮೂಲಕ ಖ್ಯಾತಿ ಪಡೆದಿದ್ದರು. ನೀಲ್ ನಂದಾ(Comedian Neel Nanda) ನಿಧನರಾಗಿರುವ ಕುರಿತು ನೀಲ್ ನಂದಾ ಅವರ ಮ್ಯಾನೇಜರ್ ಗ್ರೆಗ್ ವೈಸ್ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ನೀಲ್ ನಂದಾ ನಿಧನಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಇನ್ನೂ ಬಹಿರಂಗವಾಗಿಲ್ಲ. ನೀಲ್ ಅವರ ನಿಧನದ ಸುದ್ದಿ ಕೇಳಿ ಹಲವಾರು ಖ್ಯಾತ ಹಾಸ್ಯಗಾರರು ಪೋಸ್ಟ್‌ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನು ಓದಿ: Uppinangady: ನೇತ್ರಾವತಿ ಸೇತುವೆಯ ಮೇಲೆ ಸರಣಿ ಅಪಘಾತ!

Advertisement

Advertisement
Advertisement
Advertisement