For the best experience, open
https://m.hosakannada.com
on your mobile browser.
Advertisement

Niveditha Gowda: ಚಂದನ್‌ಶೆಟ್ಟಿ-ನಿವೇದಿತಾ ಗೌಡ ದಂಪತಿಗಳ ಬಾಳಲ್ಲಿ ಬಿರುಗಾಳಿ; ಡಿವೋರ್ಸ್‌ಗೆ ಮುಂದಾದ್ರ ಜೋಡಿ???

Niveditha Gowda: ತನ್ನ ಚಾರ್ಮಿಂಗ್‌ನಿಂದಲೇ ಖ್ಯಾತಿ ಪಡೆದ ನಿವೇದಿತಾ ಹಾಗೂ ಗಾಯಕ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌ ಪಡೆದುಕೊಂಡಿದೆ ಎನ್ನಲಾಗಿದೆ.
04:07 PM Jun 07, 2024 IST | ಸುದರ್ಶನ್
UpdateAt: 04:38 PM Jun 07, 2024 IST
niveditha gowda  ಚಂದನ್‌ಶೆಟ್ಟಿ ನಿವೇದಿತಾ ಗೌಡ ದಂಪತಿಗಳ ಬಾಳಲ್ಲಿ ಬಿರುಗಾಳಿ  ಡಿವೋರ್ಸ್‌ಗೆ ಮುಂದಾದ್ರ ಜೋಡಿ
Advertisement

Niveditha Gowda: ತನ್ನ ಚಾರ್ಮಿಂಗ್‌ನಿಂದಲೇ ಖ್ಯಾತಿ ಪಡೆದ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌ ಪಡೆದುಕೊಂಡಿದೆ ಎನ್ನಲಾಗಿದೆ. ಈ ಕುರಿತು ದಂಪತಿ ಇನ್ನೂ ಸ್ಪಷ್ಟನೆಯನ್ನು ಕೊಟ್ಟಿಲ್ಲ. ಕರಿಯರ್‌ ದೃಷ್ಟಿಯಿಂದ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Advertisement

ದಂಪತಿಗಳು ಶಾಂತಿನಗರ ಕೋರ್ಟ್‌ನಲ್ಲಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

Mangaluru: ಕಾರಿನ ಬಿಡಿಭಾಗಗಳ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ

ಬಿಗ್‌ಬಾಸ್‌ ಕನ್ನಡ ಸೀಸನ್‌ 5 ರಲ್ಲಿ ಭಾಗವಹಿಸಿದ್ದ ಈ ಇಬ್ಬರೂ, ನಂತರ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ವಿನ್ನರ್‌ ಆದ ನಂತರ ಸ್ಟೇಜ್‌ ಶೋ ಒಂದರಲ್ಲಿ ಮೈಸೂರಿನಲ್ಲಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್‌ ಮಾಡಿದ್ದರು. ನಂತರ ಇಬ್ಬರೂ 2020 ರ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Advertisement
Advertisement
Advertisement