Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್‌ನಿಂದಲೇ ನಡೆಯಿತೇ ಈ ಕೃತ್ಯ?
Chaddi Gang: ಬಿಜೈ ನ್ಯೂ ರೋಡ್‌ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆಯೊಂದು ಜು.13 (ನಿನ್ನೆ, ಶನಿವಾರ) ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
12:46 PM Jul 14, 2024 IST | ಸುದರ್ಶನ್
UpdateAt: 12:46 PM Jul 14, 2024 IST
Advertisement
Chaddi Gang: ಬಿಜೈ ನ್ಯೂ ರೋಡ್‌ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆಯೊಂದು ಜು.13 (ನಿನ್ನೆ, ಶನಿವಾರ) ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
Advertisement
ನಾಲ್ಕೈದು ದಿನದಿಂದ ಮನೆಯವರು ಮನೆಯಲ್ಲಿ ಇರಲಿಲ್ಲ. ಇಂದು ಅವರು ಮನೆಗೆ ಬಂದಿದ್ದು, ಮನೆಯೊಳಗೆ ಹೋದಾಗ, ಮನೆಯ ಹಿಂಬಾಗಿಲು ಒಡೆದು ಕಳವು ಮಾಡಿರುವದು ಗೊತ್ತಾಗಿದೆ. ಮನೆಯಲ್ಲಿದ್ದ ನಗದು ಮತ್ತು ಇತರ ಕೆಲವು ಸೊತ್ತುಗಳನ್ನು ಕಳವು ಮಾಡಿದೆ.
Advertisement
ಇದು ಕೆಲವು ದಿನದ ಹಿಂದೆ ಆದ ಕೃತ್ಯವೆಂದೇ ಹೇಳಲಾಗಿದೆ. ಈ ದರೋಡೆ, ಕಳ್ಳತನಗಳನ್ನು ನಡೆಸಿರುವ ಚಡ್ಡಿ ಗ್ಯಾಂಗ್ ಈ ಕೃತ್ಯ ಮಾಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
Advertisement