For the best experience, open
https://m.hosakannada.com
on your mobile browser.
Advertisement

Mamata Banerjee: ಮಮತಾ ಬ್ಯಾನರ್ಜಿ ಕಾರು ಅಪಘಾತ; ತಲೆಗೆ ಪೆಟ್ಟು!!!

04:08 PM Jan 24, 2024 IST | ಹೊಸ ಕನ್ನಡ
UpdateAt: 04:31 PM Jan 24, 2024 IST
mamata banerjee  ಮಮತಾ ಬ್ಯಾನರ್ಜಿ ಕಾರು ಅಪಘಾತ  ತಲೆಗೆ ಪೆಟ್ಟು
Image Credit Source: TOI
Advertisement

Car Accident Of Bengal CM:ಮಮತಾ ಬ್ಯಾನರ್ಜಿ ಅವರ ಕಾರು ಅಪಘಾತಗೊಂಡಿದೆ. ಈ ಕಾರು ಅಪಘಾತದಲ್ಲಿ ಮಮತಾ ಬ್ಯಾನರ್ಜಿ ಅವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಬರ್ಧಮಾನ್‌ನಲ್ಲಿ ಸಭೆ ನಡೆಸಿ ಹಿಂದಿರುಗುತ್ತಿದ್ದಾಗ ಈ ಅವಘಡ ನಡೆದಿದೆ. ಅಪಘಾತದ ಸಮಯದಲ್ಲಿ ಕಾರಿನ ಹಠಾತ್‌ ಬ್ರೇಕ್‌ನಿಂದ ಮಮತಾ ಅವರ ಹಣೆಗೆ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇನ್ನೂ ಈ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

Advertisement

Advertisement

Advertisement
Advertisement
Advertisement