ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Canara Bank: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿದೆ ಐದು ಲಕ್ಷ ಸಾಲ ಸೌಲಭ್ಯ!

Canara Bank: ಕೆನರಾ ಬ್ಯಾಂಕಿನಿಂದ 5 ಲಕ್ಷ ರೂಪಾಯಿ ಸಾಲವನ್ನು ಪಡೆಯಲು ಕೆನರಾ ಬ್ಯಾಂಕಿನಲ್ಲಿ (Canara Bank:)  3 ಲಕ್ಷ ಹೂಡಿಕೆ ಮಾಡಿದವರಿಗೆ ಮಾತ್ರ ಸಾಲ ನೀಡಲಾಗುತ್ತದೆ.
02:14 PM Jun 23, 2024 IST | ಕಾವ್ಯ ವಾಣಿ
UpdateAt: 02:14 PM Jun 23, 2024 IST
Advertisement

Canara Bank: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕ್‌ ನಿಂದ ಭರ್ಜರಿ ಗುಡ್ ನ್ಯೂಸ್ ಒಂದಿದೆ. ಹೌದು, ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲು ಮುಂದಾಗಿದ್ದು, ಸದ್ಯ 5 ಲಕ್ಷ ಸಾಲ ನೀಡುತ್ತಿದೆ. ಸದ್ಯ ಕೆನರಾ ಬ್ಯಾಂಕಿನಿಂದ 5 ಲಕ್ಷ ರೂಪಾಯಿ ಸಾಲವನ್ನು ಪಡೆಯಲು ಕೆನರಾ ಬ್ಯಾಂಕಿನಲ್ಲಿ (Canara Bank:)  3 ಲಕ್ಷ ಹೂಡಿಕೆ ಮಾಡಿದವರಿಗೆ ಮಾತ್ರ ಸಾಲ ನೀಡಲಾಗುತ್ತದೆ.

Advertisement

Tumakuru: 40 ವಯಸ್ಸಿನ ಅಂಕಲ್ ಜೊತೆ ಓಡಿಹೋದ ತುಮಕೂರು ಕಾಲೇಜು ಹುಡುಗಿ – ಬಳಿಕ ಪತ್ತೆಯಾಗಿದ್ದು ಶವವಾಗಿ !!

Advertisement

 

ಒಂದು ವೇಳೆ ನೀವು ಕೆನರಾ ಬ್ಯಾಂಕ್‌ನಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದ್ದರೆ, ನಿಮಗೆ 5 ಲಕ್ಷದವರೆಗೆ ಸಾಲವನ್ನು ಸಹ ನೀಡಲಾಗುತ್ತದೆ. ಕಡಿಮೆ ಮೊತ್ತ ಹೊಂದಿರುವವರಿಗೆ 5 ಲಕ್ಷ ನೀಡಬೇಕೆಂದರೆ ನಿಮ್ಮ ಬಳಿ 3 ಲಕ್ಷ ರೂಪಾಯಿ ಇರಬೇಕು ಇಲ್ಲದಿದ್ದರೆ 5 ಲಕ್ಷ ರೂಪಾಯಿ ಸಾಲ ಸಿಗುವುದಿಲ್ಲ.

ಮುಖ್ಯವಾಗಿ ಈ ಸಾಲವು ಕಾರು ಖರೀದಿಸುವವರಿಗೆ ಮಾತ್ರ ಕೆನರಾ ಬ್ಯಾಂಕ್ 5 ಲಕ್ಷ ರೂಪಾಯಿ ಸಾಲ ನೀಡುತ್ತಿದ್ದು, ಕಾರು ಖರೀದಿದಾರರು ಕೆನರಾ ಬ್ಯಾಂಕ್‌ನ ಲಾಭವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಗ್ರಾಹಕರು 5 ಲಕ್ಷ ರೂಪಾಯಿಗಳ ಸಾಲಕ್ಕೆ 10% ಬಡ್ಡಿಯಲ್ಲಿ ಮಾಸಿಕ ಪಾವತಿಗಳ ಅಗತ್ಯವಿದೆ, ನೀವು ಪ್ರತಿ ತಿಂಗಳು 10% ಬಡ್ಡಿಗೆ ₹8301 ಪಾವತಿಸುತ್ತೀರಿ ಅಂದರೆ ನೀವು ಪ್ರತಿ ವರ್ಷಕ್ಕೆ 97,250 ಪಾವತಿಸುತ್ತೀರಿ.

Karkala Theme Park: ಪರಶರಾಮ ನಕಲಿ ಮೂರ್ತಿ, ಸರಕಾರಕ್ಕೆ ವಂಚನೆ ಆರೋಪ- ಕೃಷ್ಣ ಆರ್ಟ್ ಗ್ಯಾಲರಿ ವಿರುದ್ಧ ಪ್ರಕರಣ ದಾಖಲು

 

Advertisement
Advertisement