Hyderabad Election Result: ಹೈದ್ರಾಬಾದ್ ನಲ್ಲಿ ಭಾರಿ ಹಿನ್ನಡೆ ಕಾಯ್ದು ಕೊಂಡ ಬಿಜೆಪಿ ಅಭ್ಯರ್ಥಿ ಮಾದವಿ ಲತಾ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಮುನ್ನಡೆ
Hyderabad Election Result: ಹೈದರಾಬಾದ್ ಲೋಕಸಭಾ ಕ್ಷೇತ್ರವು ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ತೆಲಂಗಾಣದ ಪ್ರಮುಖ ಕ್ಷೇತ್ರವಾಗಿದೆ.
08:58 AM Jun 04, 2024 IST | ಸುದರ್ಶನ್
UpdateAt: 08:59 AM Jun 04, 2024 IST
Advertisement
Hyderabad Election Result: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ಸ್ಪರ್ಧಿ ಮಾಧವಿ ಲತಾ ಅವರ ಚುನಾವಣಾ ಭವಿಷ್ಯ ಇಂದು ನಿರ್ಧಾರವಾಗಲಿದೆ. ಲೋಕಸಭಾ ಚುನಾವಣಾ ಫಲಿತಾಂಶ 2024ರ ಲೈವ್ ಅಪ್‌ಡೇಟ್‌ಗಳನ್ನು ಅನುಸರಿಸಿ ಹೈದರಾಬಾದ್ ಲೋಕಸಭಾ ಕ್ಷೇತ್ರವು ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ತೆಲಂಗಾಣದ ಪ್ರಮುಖ ಕ್ಷೇತ್ರವಾಗಿದೆ.
Advertisement
ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಲವಾರು ವರ್ಷಗಳಿಂದ ಈ ಸ್ಥಾನದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಆದರೆ, ಈ ಬಾರಿ ಭಾರತೀಯ ಜನತಾ ಪಕ್ಷ ಸನಾತನ ಧರ್ಮ ಪ್ರಚಾರಕ್ಕೆ ಹೆಸರಾದ ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ.
ಸದ್ಯದ ಮತ ಎಣಿಕೆಯ ಪ್ರಕಾರ ಹೈದ್ರಾಬಾದ್ ನಲ್ಲಿ ಭಾರಿ ಹಿನ್ನಡೆ ಕಾಯ್ದು ಕೊಂಡ ಮಾದವಿ ಲತಾ. ಅಸಾದುದ್ದಿನ್ ಒವೈಸಿ ವಿರುದ್ದ ಬಿಜೆಪಿ ಅಭ್ಯರ್ಥಿ ಮಾದವಿ ಲತಾ ಅವರು ಕಣಕ್ಕಿಳಿದಿದ್ದು, ಹೈದರಾಬಾದ್‌ನಲ್ಲಿ ಭಾರೀ ಸುದ್ದಿ ಮಾಡಿದ್ದರು.
Advertisement
Advertisement