ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bigg Boss 10: ಕಿಚ್ಚನ ಬದಲಿಗೆ ಬಂದ ಶ್ರುತಿ! ಕಿಚ್ಚನ ಪಂಚಾಯ್ತಿ ಇಲ್ವ? ಹಾಗಾದರೆ ನೋ ಎಲಿಮಿನೇಷನ್‌?!

10:40 AM Dec 23, 2023 IST | ಹೊಸ ಕನ್ನಡ
UpdateAt: 11:17 AM Dec 23, 2023 IST
Advertisement

ಪ್ರತೀ ವಾರವೂ ಕಿಚ್ಚನ ಪಂಚಾಯ್ತಿ ಆಗುತ್ತದೆ, ಶನಿವಾರ ಮನೆಮಂದಿಗೆ ಸರಿಯಾದ ಕ್ಲಾಸ್​ ಕೂಡ ಆಗುತ್ತೆ , ಭಾನುವಾರ ಮನೆಯಿಂದ ಓರ್ವ ಸ್ಪರ್ಧಿ ಹೊರಗೆ ಹೋಗ್ತಾರೆ. ಹಾಗಾದ್ರೆ ಈ ವಾರ ಮನೆಗೆ ನಟಿ ಶ್ರುತಿ ಬಂದಿದ್ಯಾಕೆ? ಸುದೀಪ್​ ಬರಲ್ವಾ? ಎಲಿಮಿನೇಷನ್​ ಇಲ್ವಾ? ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲಿದೆ ನೋಡಿ.

Advertisement

ಎಸ್​, ಈಗಾಗಲೇ ಹೊರ ಬಂದ ಪ್ರೋಮೋದಲ್ಲಿ ನಾವು ಶ್ರುತಿ ಅವರು ಮನೆಗೆ ಬಂದು ನ್ಯಾಯಮೂರ್ತಿ ಆಗಿರೋದನ್ನು ಕಾಣಬಹುದಾಗಿದೆ. KCC Cricket Match ಆಗ್ತಾ ಇರೋದ್ರಿಂದ ಕಿಚ್ಚ ಸುದೀಪ್​ ಅವರು ಬ್ಯುಸಿ ಇರಬಹುದು ಎಂಬುದು ಕೇಳಿ ಬರ್ತಾ ಇದೆ.

ಇದನ್ನು ಓದಿ: Gruhalakshmi Scheme Update: ಬೆಳ್ಳಂಬೆಳಗ್ಗೆಯೇ 'ಗೃಹಲಕ್ಷ್ಮೀ'ಯರಿಗೆ ಶುಭ ಸುದ್ದಿ- ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಘೋಷಣೆ

Advertisement

ಮನೆಯವರಿಗೆ ಬಿಸಿ ಮುಟ್ಟಿಸಿದ ಶ್ರುತಿ!
ಎಸ್​, ಎಲ್ಲಿರಿಗೂ ಪ್ರಶ್ನೆಗಳನ್ನು ಕೇಳುತ್ತಾ ಬಿಸಿ ಮುಟ್ಟಿಸಿದ್ದಾರೆ ನಟಿ. ಕೆಲವು ಮಾಹಿತಿಗಳ ಪ್ರಕಾರ ಈ ವಾರ ಮನೆಯಿಂದ ಯಾರೂ ಎಲಿಮಿನೇಟ್​ ಆಗಲ್ವಂತೆ! ಹೌದಾ? ಇನ್ನು ಕೆಲವೇ ವಾರಗಳು ಮಾತ್ರ ಬಾಕಿ ಇರೋದು, ಆದ್ರೂ ಯಾರೂ ಹೋಗಲ್ವಾ? ವಾರದ ಮಧ್ಯದಲ್ಲಿ ಎಲಿಮಿನೇಟ್​ ಆಗಬಹುದಾ? ಈ ಎಲ್ಲಾ ಪ್ರಶ್ನೆಗೆ ಈ ವಾರದ ಸಂಚಿಕೆನೇ ಉತ್ತರ ಕೊಡಬೇಕಾಗಿದೆ ಅಷ್ಟೆ.

Advertisement
Advertisement