Bengaluru: Bengaluru: ಪ್ಯಾಂಟ್ ಜಿಪ್ ತೆಗೆದು ತನ್ನ ಗುಪ್ತಾಂಗವನ್ನು ಕಾಲೇಜು ಹುಡುಗಿಯರಿಗೆ ತೋರಿಸಿದ ಕಾಮುಕ; ವೀಡಿಯೋ ವೈರಲ್
Bengaluru: ಬೆಂಗಳೂರಿನ ವಿವಿ ಪುರಂನಲ್ಲಿರುವ ಕಾಲೇಜೊಂದರ ಮುಂದೆ ನಿಂತಿದ್ದ ಹುಡುಗಿಯರ ಮುಂದೆ ವ್ಯಕ್ತಿಯೋರ್ವ ಅಸಹ್ಯ ರೀತಿಯಲ್ಲಿ ವರ್ತಿಸಿದ ಘಟನೆಯೊಂದು ನಡೆದಿದೆ.
12:20 PM Jul 08, 2024 IST | ಸುದರ್ಶನ್
UpdateAt: 12:20 PM Jul 08, 2024 IST
Advertisement
Bengaluru: ಬೆಂಗಳೂರಿನ ವಿವಿ ಪುರಂನಲ್ಲಿರುವ ಕಾಲೇಜೊಂದರ ಮುಂದೆ ನಿಂತಿದ್ದ ಹುಡುಗಿಯರ ಮುಂದೆ ವ್ಯಕ್ತಿಯೋರ್ವ ಅಸಹ್ಯ ರೀತಿಯಲ್ಲಿ ವರ್ತಿಸಿದ ಘಟನೆಯೊಂದು ನಡೆದಿದೆ. ಕಾಲೇಜಿನ ಮುಂದೆ ನಿಂತಿದ್ದ ಹುಡುಗಿಯರ ಮುಂದೆ ಕಾಮುಕ ಪ್ಯಾಂಟ್ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿದ ಘಟನೆ ನಡೆದಿದೆ.
Advertisement
ಇದೊಂದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈತನ ಬಂಧನ ಆಗಬೇಕೆಂದು ನೆಟ್ಟಿಗರು ಒತ್ತಾಯ ಮಾಡಿದ್ದಾರೆ.
Advertisement
Advertisement