For the best experience, open
https://m.hosakannada.com
on your mobile browser.
Advertisement

Kadaba: ಮತ್ತೆ ಪ್ರತ್ಯಕ್ಷವಾದ ಕಾಡಾನೆ, ಜನರಲ್ಲಿ ಹೆಚ್ಚಿದ ಆತಂಕ!!

11:23 AM Feb 04, 2024 IST | ಹೊಸ ಕನ್ನಡ
UpdateAt: 12:23 PM Feb 04, 2024 IST
kadaba  ಮತ್ತೆ ಪ್ರತ್ಯಕ್ಷವಾದ ಕಾಡಾನೆ  ಜನರಲ್ಲಿ ಹೆಚ್ಚಿದ ಆತಂಕ

Kadaba: ಮೂರು ಕಾಡಾನೆಗಳು ಮತ್ತೆ ಕಡಬದಲ್ಲಿ ಪ್ರತ್ಯಕ್ಷವಾದ ಘಟನೆಯೊಂದು ನಡೆದಿದ್ದು, ಜನರು ಆತಂಕಗೊಂಡಿದ್ದಾರೆ.

Advertisement

ಕಡಬದ ಪುತ್ತಿಗೆ ಶಾಲೆ ಗುಡ್ಡಯ ತಿರುವು ಬಳಿ ಇರುವ ಕಾಡಿನಲ್ಲಿ ಈ ಘಟನೆ ನಡೆದಿದೆ. ಕೃಷಿ ಭೂಮಿ ಹೆಚ್ಚಿರುವ ಕಾರಣ ಆನೆಗಳು ಈ ಭಾಗಕ್ಕೆ ಬಂದಿರಬಹುದು ಎಂದು ಅಂದಾಜು ಮಾಡಲಾಗಿದೆ.

ರಸ್ತೆಯಲ್ಲಿ ಆನೆಯೊಂದು ನಡೆದಾಡುವ ವೀಡಿಯೋವೊಂದು ವೈರಲ್‌ ಆಗಿದ್ದು, ಸಮೀಪದಲ್ಲೇ ಶಾಲೆ ಇರುವುದರಿಂದ ಪುಟ್ಟ ಮಕ್ಕಳು ಈ ಭಾಗದಲ್ಲಿ ಓಡಾಡುತ್ತಾರೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಗ್ರಾಮಸ್ಥರಿಂದ ಬಂದಿದೆ.

Advertisement

ಇದನ್ನೂ ಓದಿ: Belthangady: ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ ಕಾರ್ಡ್‌ ಖರೀದಿ; ಧರ್ಮಸ್ಥಳ ಪೊಲೀಸರಿಂದ ಐದು ಜನರ ಬಂಧನ!!

Advertisement
Advertisement