For the best experience, open
https://m.hosakannada.com
on your mobile browser.
Advertisement

Belthangady: ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರ ಅತ್ಯಾಚಾರ; ಯುವತಿ ಗರ್ಭಿಣಿ

Belthangady: ಮಾನಸಿಕ ಅಸ್ವಸ್ಥ ಯುವತಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿರುವ ಹೀನಾಯ ಘಟನೆ ನಡೆದಿದೆ
08:32 AM Jun 01, 2024 IST | ಸುದರ್ಶನ್
UpdateAt: 09:55 AM Jun 01, 2024 IST
belthangady  ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರ ಅತ್ಯಾಚಾರ  ಯುವತಿ ಗರ್ಭಿಣಿ
Advertisement

Belthangady: ಮಾನಸಿಕ ಅಸ್ವಸ್ಥ ಯುವತಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿರುವ ಹೀನಾಯ ಘಟನೆಯೊಂದು ಗುರುವಾಯನಕೆರೆಯ ಕುವೆಟ್ಟು ಗ್ರಾಮದ ಪಿಚಂಡಿಕಲ್ಲು ಬಳಿ ನಡೆದಿದೆ.

Advertisement

ಇದನ್ನೂ ಓದಿ: BJP: ಸುಮಲತಾ ಅಂಬರೀಷ್ ಗೆ ಬಿಜೆಪಿಯಿಂದ MLC ಟಿಕೆಟ್ !!

ಹೆತ್ತ ತಾಯಿಯನ್ನು ಕಳೆದುಕೊಂಡ ಯುವತಿಯ ಮೇಲೆ ಈ ಕಾಮುಕರ ಕಣ್ಣು ಬಿದ್ದಿದ್ದು, ಇದೀಗ ಈ ಮಾನಸಿಕ ಅಸ್ವಸ್ಥ ಯುವತಿ ಆರು ತಿಂಗಳ ಗರ್ಭಿಣಿ ಎನ್ನಲಾಗುತ್ತಿದೆ. ಯುವತಿ ನಿರಂತರ ಅತ್ಯಾಚಾರಕ್ಕೊಳಗಾಗುತ್ತಿದ್ದು, ಇದೀಗ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: Puttur : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

Advertisement
Advertisement
Advertisement