For the best experience, open
https://m.hosakannada.com
on your mobile browser.
Advertisement

Nail Cutter: 'ನೈಲ್ ಕಟ್ಟರ್' ನಲ್ಲಿ ಈ ಎರಡು ಬ್ಲೇಡ್ ಇರೋದು ಇದೇ ಕಾರಣಕ್ಕಂತೆ !! ಇದುವರೆಗೂ ಯಾರಿಗೂ ಗೊತ್ತಿಲ್ಲ ನೋಡಿ ಈ ಸತ್ಯ

05:21 PM Dec 26, 2023 IST | ಅಶ್ವಿನಿ ಹೆಬ್ಬಾರ್
UpdateAt: 05:21 PM Dec 26, 2023 IST
nail cutter   ನೈಲ್ ಕಟ್ಟರ್  ನಲ್ಲಿ ಈ ಎರಡು ಬ್ಲೇಡ್ ಇರೋದು ಇದೇ ಕಾರಣಕ್ಕಂತೆ    ಇದುವರೆಗೂ ಯಾರಿಗೂ ಗೊತ್ತಿಲ್ಲ ನೋಡಿ ಈ ಸತ್ಯ
Advertisement

Beauty Tips: ನಾವೆಲ್ಲ ಉಗುರುಗಳನ್ನು ಕತ್ತರಿಸಲು ನೇಲ್ ಕಟ್ಟರ್ ಬಳಕೆ ಮಾಡುವುದು ಸಹಜ. ಆದರೆ, ಈ ನೇಲ್ ಕಟ್ಟರ್(Nail Cutter)ನಲ್ಲಿ ಎರಡು ಬ್ಲೇಡ್ (Blades)ತರಹದ ಬಿಡಿಭಾಗಗಳಿರುವುದನ್ನು ಗಮನಿಸಿರಬಹುದು. ಆದರೆ, ಈ ಬ್ಲೇಡ್ಗಳು ಏಕೆ ಇರುತ್ತದೆ ಎಂಬುದು ನಿಮಗೆ ತಿಳಿದಿದೆಯೇ??.

Advertisement

ನೇಲ್ ಕಟ್ಟರ್ ಗಳನ್ನು ಉಗುರು ಕತ್ತರಿಸಲು ಮಾತ್ರ ಬಳಕೆ ಮಾಡಲಾಗುತ್ತದೆ ಅದನ್ನು ಬಿಟ್ಟರೆ ನೇಲ್ ಕಟ್ಟರ್ನಿಂದ ಬೇರೇನೂ ಉಪಯೋಗವಿಲ್ಲ ಎಂದು ನಾವೆಲ್ಲ ಭಾವಿಸುವುದು ಸಹಜ. ಆದರೆ ನೇಲ್ ಕಟ್ಟರ್ 2 ಬ್ಲೇಡ್ ಗಳಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ನೇಲ್ ಕಟ್ಟರ್ ಗಳು ಚಿಕ್ಕದಾಗಿದ್ದು ಎಲ್ಲಿಗೆ ಬೇಕಾದರೂ ನೀವು ತೆಗೆದುಕೊಂಡು ಹೋಗಬಹುದು. ನೇಲ್ ಕಟ್ಟರ್ ಬ್ಲೇಡ್ ಅನ್ನು ಕತ್ತರಿಸಲು, ಕೊರೆಯಲು ಮತ್ತು ಬಾಟಲಿಗಳನ್ನು ತೆರೆಯುವುದಕ್ಕೆ ಬಳಸಬಹುದು.

Advertisement

ನೀವು ಪ್ರವಾಸಕ್ಕೆ ಹೊರಗೆ ಹೋಗುವಾಗ ಈ ಚಿಕ್ಕ ಚಾಕು ಮೂಲಕ ನಿಂಬೆಹಣ್ಣು, ಕಿತ್ತಳೆ ಹಣ್ಣುಗಳನ್ನು ಸುಲಭವಾಗಿ ಕತ್ತರಿಸಬಹುದು. ಉಗುರು ಕ್ಲಿಪ್ಪರ್ನ ಚೂಪಾದ ಬಾಗಿದ ಬ್ಲೇಡ್ ಉಗುರನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ನೀಡಲಾಗುತ್ತದೆ ಎಂದು ಅಂದುಕೊಳ್ಳುವುದು ಸಹಜ. ಆದರೆ ನೇಲ್ ಕಟ್ಟರ್ ಬ್ಲೇಡ್ ಅನ್ನು ಬಾಟಲಿಯ ಮುಚ್ಚಳವನ್ನು ತೆರೆಯಲು ಬಳಸಬಹುದು.

Advertisement
Advertisement
Advertisement