For the best experience, open
https://m.hosakannada.com
on your mobile browser.
Advertisement

BBK Season 10 Amount: ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ಗೆ ಸಿಗಲ್ಲ 50 ಲಕ್ಷ ರೂಪಾಯಿ; ಎಷ್ಟು ಹಣ ಕಟ್‌ ಆಗುತ್ತೆ?

09:57 AM Jan 29, 2024 IST | ಹೊಸ ಕನ್ನಡ
UpdateAt: 10:26 AM Jan 29, 2024 IST
bbk season 10 amount  ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ಗೆ ಸಿಗಲ್ಲ 50 ಲಕ್ಷ ರೂಪಾಯಿ  ಎಷ್ಟು ಹಣ ಕಟ್‌ ಆಗುತ್ತೆ

BBK Season 10 Amount: ʼಬಿಗ್‌ಬಾಸ್‌ ಕನ್ನಡ ಸೀಸನ್‌ 10' ಗ್ರ್ಯಾಂಡ್‌ ಫಿನಾಲೆ ನಡೆಸಿಕೊಟ್ಟಿದ್ದು, ಇದೀಗ ಈ ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ನಿನ್ನೆ ಮಧ್ಯರಾತ್ರಿ ವಿಜೇತ ಯಾರು ಎಂಬ ಘೋಷಣೆ ಮಾಡಿದ್ದು. ಕಾರ್ತಿಕ್‌ ಮಹೇಶ್‌ ಅವರಿಗೆ 50 ಲಕ್ಷ ರೂಪಾಯಿ ಹಣದ ಜೊತೆಗೆ ಮಾರುತಿ ಸುಜುಕಿ ಬ್ರೆಜಾ ಕಾರು ದೊರಕಿದ್ದು, ಅದರ ಜೊತೆಗೆ ಬೌನ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಆಗಿ ದೊರಕಿದೆ.

Advertisement

ಹಾಗಾದರೆ ಗೆದ್ದ ಸ್ಪರ್ಧಿಗಳಿಗೆ ಕರ್ನಾಟಕದಲ್ಲಿ ಎಷ್ಟು ಪರ್ಸೆಂಟ್‌ ಟ್ಯಾಕ್ಸ್‌ ಕಟ್‌ ಆಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಇದನ್ನು ಓದಿ: Belthangady: ಭೀಕರ ಪಟಾಕಿ ಸ್ಫೋಟ ಪ್ರಕರಣ; ಗೋಡಾನ್‌ನಲ್ಲಿ ಗ್ರೆನೇಡ್‌ ತಯಾರಾಗುತ್ತಿತ್ತಾ?

Advertisement

ಕರ್ನಾಟಕದಲ್ಲಿ ಮನರಂಜನಾ ಟ್ಯಾಕ್ಸ್‌ 31.2 ಪರ್ಸೇಂಟೇಜ್‌ ಇದೆ. ಅಂದರೆ ಗೆದ್ದಿರುವ ಕಾರ್ತಿಕ್‌ ಮಹೇಶ್‌ ಅವರಿಗೆ 50 ಲಕ್ಷ ರೂಪಾಯಿಯಲ್ಲಿ 34.40 ಲಕ್ಷ ರೂಪಾಯಿ ಮಾತ್ರ ದೊರಕಲಿದೆ. ಉಳಿದ 14.40 ಲಕ್ಷ ಸರಕಾರಕ್ಕೆ ಸೇರಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನಾನಾ ರೀತಿಯ ಸ್ಲ್ಯಾಬ್‌ ಇದೆ. ಉತ್ತರ ಪ್ರದೇಶ ಶೇ.60, ಬಿಹಾರ, ಶೇ.50, ಮಹಾರಾಷ್ಟ್ರ ಶೇ.45 ಹೀಗೆ ಇರುತ್ತದೆ. ನಿಯಮಗಳು ಆಯಾ ರಾಜ್ಯಗಳಿಗೆ ಬದಲಾವಣೆ ಆಗುತ್ತದೆ. ಇದು 10 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿರುವ ಅಮೌಂಟ್‌ಗೆ ಮಾತ್ರ ಅಪ್ಲೈ ಆಗುತ್ತದೆ.

Advertisement
Advertisement