For the best experience, open
https://m.hosakannada.com
on your mobile browser.
Advertisement

Ayodhya Ram Mandir: ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ!

01:11 PM Jan 24, 2024 IST | ಹೊಸ ಕನ್ನಡ
UpdateAt: 01:11 PM Jan 24, 2024 IST
ayodhya ram mandir  ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ
Advertisement

Ayodhya: ಅಯೋಧ್ಯೆ ರಾಮಮಂದಿರದಲ್ಲಿ ಬುಧವಾರ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಹಲವು ಪೂಜೆ, ಹೋಮ ಹವನಗಳು ನಡೆದಿದೆ.

Advertisement

ತತ್ವಹೋಮ, ರಾಮರತಾರಕ ಮಂತ್ರಯಜ್ಞ, ಕೂಷ್ಮಂಡ ಹೋಮ ರಾಕ್ಷೋಘ್ನ ಹೋಮಗಳು ರಾಮಾಯಣ ಸಹಿತ ವೇದ ಪಾರಾಯಣಗಳು ಕಲಶಾರಾಧನೆ ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಇತ್ಯಾದಿಗಳು ನಡೆದಿದೆ.

Advertisement
Advertisement
Advertisement
Advertisement