For the best experience, open
https://m.hosakannada.com
on your mobile browser.
Advertisement

Baba Vanga 2024 Predictions: 2024ರಲ್ಲಿ ಏನೆಲ್ಲಾ ಸಂಭವಿಸುತ್ತೆ ಗೊತ್ತಾ?! ಹೊರಬಿತ್ತು ಭಯ ಹುಟ್ಟಿಸೋ ಬಾಬಾ ವಂಗರ ಆತಂಕಕಾರಿ ಭವಿಷ್ಯ !!

11:47 AM Nov 28, 2023 IST | ಅಶ್ವಿನಿ ಹೆಬ್ಬಾರ್
UpdateAt: 11:49 AM Nov 28, 2023 IST
baba vanga 2024 predictions  2024ರಲ್ಲಿ ಏನೆಲ್ಲಾ ಸಂಭವಿಸುತ್ತೆ ಗೊತ್ತಾ   ಹೊರಬಿತ್ತು ಭಯ ಹುಟ್ಟಿಸೋ ಬಾಬಾ ವಂಗರ ಆತಂಕಕಾರಿ ಭವಿಷ್ಯ
Image credit: Tribune India
Advertisement

Baba Vanga 2024 Predictions: ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ (Baba Vanga)ನುಡಿದಿರುವ ಭವಿಷ್ಯಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಇಡೀ ಜಗತ್ತಿನ ನೂರಾರು ವರ್ಷಗಳ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿದಿರುವ ಬಾಬಾ ವಂಗಾ (Baba Vanga 2024 Predictions)2024 ರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಬಾಬಾ ವಂಗಾ 9/11 ಮತ್ತು COVID ಸಾಂಕ್ರಾಮಿಕ ಪ್ರಮುಖ ಘಟನೆಗಳ ಕುರಿತಂತೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಬಾಬಾ ವಂಗಾ ಅವರು 2024 ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳೊಂದಿಗೆ ವೈದ್ಯಕೀಯ ವಿಜ್ಞಾನದಲ್ಲಿ ಪ್ರಗತಿಯ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.

* ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳು:
ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳದ ಕುರಿತಂತೆ ಬಾಬಾ ವಂಗಾ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. “ದೊಡ್ಡ ದೇಶ” ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಇಲ್ಲವೇ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ.

Advertisement

* ವಿಪರೀತ ಹವಾಮಾನ ಘಟನೆಗಳು:
ಹವಾಮಾನ ಬದಲಾವಣೆಯು ಹೆಚ್ಚು ತೀವ್ರವಾದ ಹವಾಮಾನ ಘಟನೆಗಳನ್ನು ಉಂಟುಮಾಡಲಿದ್ದು ಜಗತ್ತಿಗೆ ದೊಡ್ದ ಸವಾಲುಗಳನ್ನು ಉಂಟು ಮಾಡುತ್ತದೆ.

* ಸೈಬರ್ ದಾಳಿಗಳಲ್ಲಿ ಏರಿಕೆ:
2024 ರಲ್ಲಿ ಸೈಬರ್ ದಾಳಿಗಳು ಹೆಚ್ಚಾಗುವ ನಿರೀಕ್ಷೆಯಿದ್ದು, ಗಂಭೀರವಾದ ಭದ್ರತಾ ಬೆದರಿಕೆಯನ್ನು ಉಂಟುಮಾಡುವ ವಿದ್ಯುತ್ ಗ್ರಿಡ್‌ಗಳು ಮತ್ತು ನೀರಿನ ಸೌಲಭ್ಯಗಳ ರೀತಿಯಲ್ಲಿ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತದೆ.

* ವ್ಲಾಡಿಮಿರ್ ಪುಟಿನ್ ಮೇಲೆ ಹತ್ಯೆಯ ಯತ್ನ:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವುದು ರಷ್ಯಾದವರೆ ಹೊರಗಿನವರಲ್ಲ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

* ಪ್ರಮುಖ ಜಾಗತಿಕ ಆರ್ಥಿಕ ಬಿಕ್ಕಟ್ಟು:
ಬಾಬಾ ವಾಂಗ ಭವಿಷ್ಯವಾಣಿಯ ಅನುಸಾರ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಹೆಚ್ಚುತ್ತಿರುವ ಸಾಲದ ಮಟ್ಟಗಳು ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Interest Rate Hike: ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ - ಬಡ್ಡಿ ದರದಲ್ಲಿ ಭರ್ಜರಿ ಏರಿಕೆ ಮಾಡಿದೆ ಈ ಬ್ಯಾಂಕ್ !!

Advertisement
Advertisement
Advertisement