For the best experience, open
https://m.hosakannada.com
on your mobile browser.
Advertisement

Arecanut Farming: ಈ ವರ್ಷ ಅಡಿಕೆ ನೆಡುವವರು ಅಪ್ಪಿತಪ್ಪಿಯೂ ಈ ತಪ್ಪು ಮಾಡದಿರಿ !!

Arecanut Farming: ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಈ ವರ್ಷ ಅಡಿಕೆ ನೆಡುವವರು(Arecanut Farming) ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ.
06:47 AM Apr 06, 2024 IST | ಸುದರ್ಶನ್
UpdateAt: 06:49 AM Apr 06, 2024 IST
arecanut farming  ಈ ವರ್ಷ ಅಡಿಕೆ ನೆಡುವವರು ಅಪ್ಪಿತಪ್ಪಿಯೂ ಈ ತಪ್ಪು ಮಾಡದಿರಿ

Arecanut Farming: ಅಡಿಕೆ ಮಲೆನಾಡು ಮತ್ತು ಕರಾವಳಿ ಭಾಗದ ಸಾಂಪ್ರದಾಯಿಕ ಬೆಳೆ. ಆದರೆ ಇದು ಹೆಚ್ಚು ಲಾಭದಾಯಕ ಬೆಳೆಯಾಗಿರುವ ಕಾರಣ ಇಂದು ನಾಡಿನಾದ್ಯಂತ ರೈತರು ತಮ್ಮ ಕೃಷಿ ಭೂಮಿಯಲ್ಲಿ ಅಡಿಕೆಯನ್ನು ನಾಟಿ ಮಾಡುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಕೈ ಸೇರುವ ಬೆಳೆಯಿಂದ ಅಧಿಕ ಲಾಭ ತಮ್ಮದಾಗುವ ಕಾರಣ ಕಾಳು ಕಡ್ಡಿಗಳನ್ನು ಬೆಳೆಯುವುದನ್ನು ಬಿಟ್ಟು ರೈತರು ಅಡಿಕೆಯ ಮರೆಹೋಗುತ್ತಿದ್ದಾರೆ.

Advertisement

ಇದನ್ನೂ ಓದಿ: Education Board : 2024-25ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ- ಶಾಲಾ ರಜೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನೀರು, ಗೊಬ್ಬರ ಕೊಟ್ಟರೆ ಸಾಕು ಆರಾಮಾಗಿ ಉತ್ತಮ ಇಳುವರಿ ನೀಡುವ ಅಡಿಕೆ ಇಂದು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ ವರ್ಷಂಪ್ರತಿ ಅಡಿ ನಾಟಿ ಮಾಡುವುದು ಹೆಚ್ಚಾಗುತ್ತಲೆ ಇದೆ. ಆದರೂ ಕೂಡ ಕೆಲವರು ಚೆನ್ನಾಗಿ ಆರೈಕೆ ಮಾಡದೆ, ಮಳೆ ಸರಿಯಾಗಿ ಆಗದೆ, ನೀರು ಸರಿಯಾಗಿ ಸಿಗದೆ ಕೆಲವು ತಪ್ಪುಗಳಿಂದ ಅಡಿಕೆ ಹಾಳಾಗಿ ಹೋಗುತ್ತಿದೆ. ಹೀಗಾಗಿ ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಈ ವರ್ಷ ಅಡಿಕೆ ನೆಡುವವರು(Arecanut Farming) ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ.

Advertisement

ಇದನ್ನೂ ಓದಿ: Study Astrology: ರೂಂ ನ ಗೋಡೆಯ ಮೇಲೆ ಈ ಫೋಟೋ ಹಾಕಿದ್ರೆ ಸಾಕು, ನಿಮ್ಮ ಮಕ್ಕಳು ಟಾಪರ್ ಆಗ್ತಾರೆ!

ಈ ತಪ್ಪು ಮಾಡಬೇಡಿ:

• ಅಡಿಕೆ ಗಿಡದೊಂದಿಗೆ ಕೆಲವರು ಲಾಭದಾಯಕ ಎಂದು ಬಾಳೆ ಗಿಡಗಳನ್ನು ನೆಡುತ್ತಾರೆ. ಆದರೆ ಹಲವರು ಯಾವತ್ತಿಗೂ ಬಾಳೆ ಗಿಡಗಳನ್ನು ನೆಡಬಾರದು ಎನ್ನುವ ಸಲಹೆ ನೀಡಿದ್ದಾರೆ. ಹೀಗಾಗಿ ಎಂದಿಗೂ ನೀವು ಅಡಿಕೆ ಬೆಲ ಕಚ್ಚುವವರೆಗೂ, ಎತ್ತರ ಬೆಳೆಯುವವರೆಗೂ ಅದರ ನಡುವೆ ಬಾಳೆ ಗಿಡ ನೆಡಬೇಡಿ.

• ಇನ್ನೂ ಅಡಿಕೆಗೆ ಸಾವಯವ ಗೊಬ್ಬರ ಬಳಸದೇ ಹಟ್ಟಿಯ ಗೊಬ್ಬರ, ತೋಟದ ಒಣಗಿದ ಎಲೆ ಇತ್ಯಾದಿ ಬಳಕೆ ಮಾಡಿದ್ರೆ ಉತ್ತಮ. ಇನ್ನು ಬಿಸಿಲಿನ ಸಂದರ್ಭದಲ್ಲಿ ಮರಕ್ಕೆ ಸುಣ್ಣ ಬಳಿದರೆ ರೋಗದ ಭಾದೆ ಕಡಿಮೆಯಾಗಲಿದೆ ಎನ್ನುವುದು ಕೂಡ ಉತ್ತಮ ಸಲಹೆ ಆಗಿದೆ.

ಈ ಅಂಶವನ್ನು ಗಮನದಲ್ಲಿಡಿ

• ನೀವು ಯಾವುದೇ ಜಾತಿಯ ಅಡಿಕೆ (Arecanut) ಸಸಿ ಬೆಳೆಯುದಾದ್ರು ಮಣ್ಣಿನ ಗುಣಮಟ್ಟ ವೀಕ್ಷಣೆ ಮಾಡಿ ಗಿಡವನ್ನು ಆಯ್ದುಕೊಳ್ಳಬೇಕು

• ಅಡಿಕೆ (Arecanut) ತಳಿಗಳ ಆಧಾರದ ಮೇಲೆ ಅಡಿಕೆ ಗಿಡದ ಅಂತರ ಇರಬೇಕು. ಹೆಚ್ಚಿನ ತಳಿಗಳಿಗೆ 9 ಇಂಚಿನಷ್ಟು ಅಂತರ ಇಡುತ್ತಾರೆ. ಅಡಿಕೆಗೆ ನೀರಿನ ಪ್ರಮಾಣ ಹೆಚ್ಚಾಗಬಾರದು. ಬೆಳೆದ ಎರಡು ತಿಂಗಳು ಸರಿಯಾದ ಪ್ರಮಾಣದ ನೀರು ಹಾಕಿ, ಮತ್ತೆ ಎರಡು ವಾರಗಳಿಗೊಮ್ಮೆ ನೀರು ಬಿಡಬಹುದು.

Advertisement
Advertisement