For the best experience, open
https://m.hosakannada.com
on your mobile browser.
Advertisement

Rashmika Mandanna Deep Fake Video: ರಶ್ಮಿಕಾ ಮಂದಣ್ಣ ಇನ್ನೊಂದು ಎದೆತುಂಬಿದ ಡೀಪ್‌ಫೇಕ್‌ ವಿಡಿಯೋ ವೈರಲ್‌

09:15 AM Mar 12, 2024 IST | ಹೊಸ ಕನ್ನಡ
UpdateAt: 09:33 AM Mar 12, 2024 IST
rashmika mandanna deep fake video  ರಶ್ಮಿಕಾ ಮಂದಣ್ಣ ಇನ್ನೊಂದು ಎದೆತುಂಬಿದ ಡೀಪ್‌ಫೇಕ್‌ ವಿಡಿಯೋ ವೈರಲ್‌
Advertisement

Rashmika Mandanna Deep Fake Vidieo: ಡೀಪ್‌ಫೇಕ್‌ ವಿಡಿಯೋದಿಂದ ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಭಾರೀ ತೊಂದರೆ ಆಗುತ್ತಿದೆ. ಯಾರದ್ದೋ ದೇಹಕ್ಕೆ ಯಾರದ್ದೋ ಮುಖ ಹಾಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಡೀಪ್‌ಫೇಕ್‌ ವಿಡಿಯೋದ ಕುರಿತು ಸರಕಾರ ಕೂಡಾ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

ಇದನ್ನೂ ಓದಿ: Pratap simha: ರಾತ್ರೋರಾತ್ರಿ ದಿಢೀರ್ ಫೇಸ್‌ಬುಕ್‌ ಲೈವ್‌ ಬಂದು ಭಾವುಕರಾದ ಪ್ರತಾಪ್ ಸಿಂಹ !! ಲೈವ್ ಅಲ್ಲಿ ಹೇಳಿದ್ದೇನು ?

Advertisement

ಈ ಡೀಪ್‌ಫೇಕ್‌ ವಿಡಿಯೋ ಮೊದಲಿಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ರಶ್ಮಿಕಾ ಮಂದಣ್ಣ ಕುರಿತು ಮಾಡಲಾದಿ ವಿಡಿಯೋದಿಂದ. ಅನಂತರ ಈ ಕುರಿತು ಅನೇಕ ಸೆಲೆಬ್ರಿಟಿಗಳು ಈ ಕುರಿತು ಧ್ವನಿ ಎತ್ತಿದರು. ತಪ್ಪಿಸ್ಥನ ಅರೆಸ್ಟ್‌ ಕೂಡಾ ಮಾಡಲಾಗಿತ್ತು. ಇದೀಗ ಈಗ ಮತ್ತೊಮ್ಮೆ ಇನ್ನೊಂದು ಡೀಪ್‌ಫೇಕ್‌ ವಿಡಿಯೋ ವೈರಲ್‌ ಆಗಿದೆ. ಇದರಲ್ಲಿ ಯುವತಿಯೋರ್ವಳು ಡ್ಯಾನ್ಸ್‌ ಮಾಡುತ್ತಿದ್ದು ಅವಳ ರಶ್ಮಿಕಾ ಮುಖ ಹಾಕಲಾಗಿದೆ. ಈ ವೀಡಿಯೋಗೆ ಅನೇಕ ಮಂದಿ ವಿರೋಧ ವ್ಯಕ್ತಪಡಿಸಿದ್ದು, ಫ್ಯಾನ್ಸ್‌ ಕಳವಳಗೊಂಡಿದ್ದಾರೆ. ಹಾಗೂ ಕ್ರಮಕ್ಕೆ ಆಗ್ರಹಿಸಿದ್ದಾರೆ.

Advertisement
Advertisement
Advertisement