ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Katrina Kaif pregnant: ನಟಿ ಕತ್ರಿನಾ ಕೈಫ್ ಪ್ರೆಗ್ನೆಂಟ್? : ಹೊರ ಬಿತ್ತು ಬಿಗ್ ಸೀಕ್ರೆಟ್

Katrina Kaif pregnant: ಕೆಲ ದಿನಗಳಿಂದ ಕತ್ರಿನಾ ಕೈಫ್‌ ಗರ್ಭಿಣಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಕಾರಣದಿಂದ ಆಕೆ ಚಿಕಿತ್ಸೆಗಾಗಿಯೇ ಲಂಡನ್‌ಗೆ ಹೋಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ.
12:37 PM May 12, 2024 IST | ಸುದರ್ಶನ್
UpdateAt: 12:46 PM May 12, 2024 IST
Advertisement

Katrina Kaif pregnant: ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್(Katrina Kaif) 40ರ ಹರೆಯದಲ್ಲೂ ಕತ್ತಿಯಂತಹ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಚೆಲುವೆ ಸಿನಿಮಾಗಳಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಕೋಟಿಗಟ್ಟಲೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಸ್ತುತ, ಅವರ ಮೂರು ಚಿತ್ರಗಳು 2025 ರಲ್ಲಿ ಬಿಡುಗಡೆಯಾಗಲಿವೆ.

Advertisement

ಆದರೆ ಕೆಲ ದಿನಗಳಿಂದ ಕತ್ರಿನಾ ಕೈಫ್‌ ಗರ್ಭಿಣಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಕಾರಣದಿಂದ ಆಕೆ ಚಿಕಿತ್ಸೆಗಾಗಿಯೇ ಲಂಡನ್‌ಗೆ ಹೋಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಕುರಿತು ಇತ್ತೀಚೆಗಷ್ಟೇ ಕತ್ರಿನಾ ಕೈಫ್ ತಂಡ ಈ ಬಗ್ಗೆ ಪ್ರತಿಕ್ರಿಯಿಸಿದೆ.

ಕತ್ರಿನಾ ಕೈಫ್‌  ಗರ್ಭಿಣಿಯಾಗಿಲ್ಲ, ಅವರು ವೈಯಕ್ತಿಕ ಕೆಲಸದ ಮೇಲೆ ಲಂಡನ್‌ ಗೆ ಹೋಗಿದ್ದಾರೆ ಎಂದು ಕತ್ರಿನಾ ಕೈಫ್‌ ತಂಡ ಈ ಬಗ್ಗೆ ಪ್ರತಿಕ್ರಿಯಿಸಿದೆ. ಸದ್ಯದಲ್ಲೇ ಪತಿ ವಿಕ್ಕಿ ಕೌಶಲ್ ಕೂಡ ಲಂಡನ್ ಗೆ ಹೋಗಲಿದ್ದಾರೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Gowrishankar temple Jammu Kashmir: ಹಿಂದೂ ದೇವಾಲಯಕ್ಕೆ ಭೂಮಿ ನೀಡಿದ ಮುಸ್ಲಿಮರು : ಹಿಂದು ಮುಸ್ಲಿಂ ಸೌಹಾರ್ದತೆಗೆ ಇದೇ ಪ್ರತೀಕ ಎಂದ ನೆಟ್ಟಿಗರು

ಕತ್ರಿನಾ ಕೈಫ್  ನಾಯಕ ವಿಕ್ಕಿ ಕೌಶಲ್ ಅವರನ್ನು 2021 ರಲ್ಲಿ ವಿವಾಹವಾದರು. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಮದುವೆಯ ನಂತರವೂ ಕತ್ರಿನಾ ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರೆಸಿದ್ದಾರೆ.

ಈ ವರ್ಷ ಕತ್ರಿನಾ ಅಭಿನಯದ 'ಮೆರ್ರಿ ಕ್ರಿಸ್‌ಮಸ್' ಸಿನಿಮಾ ರಿಲೀಸ್ ಆಗಿಲ್ಲ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಎದುರು ಕತ್ರಿನಾ ನಟಿಸಿದ್ದರು. ಈ ಹಿಂದೆ ಸಲ್ಮಾನ್ ಖಾನ್ 'ಟೈಗರ್ 3' ಚಿತ್ರದಲ್ಲಿ ಮಿಂಚಿದ್ದರು.

ಇದನ್ನೂ ಓದಿ: Weight Loss Tips: ಸ್ಲಿಮ್ ಆಗಿ ಕಾಣಬೇಕೇ? ಜಸ್ಟ್ ಅಡುಗೆ ಮನೆಯಲ್ಲಿರುವ ಈ ಸೂಪರ್ ಫುಡ್ ತಿಂದ್ರೆ ಸಾಕು!

Advertisement
Advertisement