Actor Vinod Raj: ನಟ ವಿನೋದ್ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲು!
Actor Vinod Raj: ಲೀಲಾವತಿ ಅವರ ಮರಣದ ಬೆನ್ನಲ್ಲೇ ಇದೀಗ ಅವರ ಮಗನಾದ ನಟ ವಿನೋದ್ ರಾಜ್ ಕುಮಾರ್ (Vinod Raj) ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
12:23 PM Jun 12, 2024 IST | ಸುದರ್ಶನ್
UpdateAt: 12:23 PM Jun 12, 2024 IST
Advertisement
Actor Vinod Raj: ಚಂದನವನದಲ್ಲಿ ಚೆಂದದ ನಾಯಕಿಯಾಗಿ ಮಿಂಚಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಮರಣದ ಬೆನ್ನಲ್ಲೇ ಇದೀಗ ಅವರ ಮಗನಾದ ನಟ ವಿನೋದ್ ರಾಜ್ ಕುಮಾರ್ (Vinod Raj) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಆಂಧ್ರಕ್ಕೆ ಹೊಸ ರಾಜಧಾನಿ ಘೋಷಿಸಿದ ಚಂದ್ರಬಾಬು ನಾಯ್ಡು
ನಟ ವಿನೋದ್ ರಾಜ್ ಕುಮಾರ್ ಅವರು ಈಗಾಗಲೇ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ ಇವರಿಗೆ ಕರುಳಿನ ಆಪರೇಷನ್ ಮಾಡಲಾಗಿದ್ದು, ಇದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದೆ.
Advertisement
ನಟ ವಿನೋದ್ ರಾಜ್ ಕುಮಾರ್ ಅವರು ಅಪ್ಪಟ ಬಂಗಾರ, ಸಜ್ಜನರಾಗಿ ಬದುಕು ನಡೆಸುತ್ತಿದ್ದರು. ಇತ್ತೀಚಿಗೆ ಸಿನಿಮಾದಿಂದ ದೂರ ಉಳಿದಿದ್ದರೂ ಕೂಡ ಒಂದು ಕಾಲದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ಮಿಂಚಿದ್ದಾರೆ.
Advertisement