For the best experience, open
https://m.hosakannada.com
on your mobile browser.
Advertisement

Rakshith shetty: ರಿಶಬ್ ಬೆನ್ನಲ್ಲೇ ದೈವ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ- ಅಷ್ಟಕ್ಕೂ ದೈವದ ಬಳಿ ರಕ್ಷಿತ್ ಕೇಳಿದ್ದೇನು ಗೊತ್ತಾ? ವಿಡಿಯೋ ವೈರಲ್

12:09 PM Jan 19, 2024 IST | ಹೊಸ ಕನ್ನಡ
UpdateAt: 12:37 PM Jan 19, 2024 IST
rakshith shetty  ರಿಶಬ್ ಬೆನ್ನಲ್ಲೇ ದೈವ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ  ಅಷ್ಟಕ್ಕೂ ದೈವದ ಬಳಿ ರಕ್ಷಿತ್ ಕೇಳಿದ್ದೇನು ಗೊತ್ತಾ  ವಿಡಿಯೋ ವೈರಲ್

Rakshith shetty: ಕೆಲವು ದಿನಗಳ ಹಿಂದೆ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕರಾವಳಿಯ ಭೂತ ಕೋಲದಲ್ಲಿ ಭಾಗವಹಿಸಿ ದೈವದಿಂದ ಅಭಯವನ್ನು ಪಡೆದಿದ್ದರು. ಇದೀಗ ಈ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ರಕ್ಷಿತ್ ಶೆಟ್ಟಿ(Rishab shetty) ಅವರು ದೈವದ ಕೋಲದಲ್ಲಿ ಭಾಗವಹಿಸಿ ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ: Ayyappa Devotees dead : ಕಪಿಲೆಯಲ್ಲಿ ಸ್ನಾನಕ್ಕೆ ಇಳಿದಾಗ ದುರಂತ; ಮೂವರು ಅಯ್ಯಪ್ಪ ಭಕ್ತರು ನೀರು ಪಾಲು!!

ಹೌದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith shetty) ಅವರು ಇತ್ತೀಚೆಗೆ ಉಡುಪಿಗೆ ತೆರಳಿದ್ದು ಮನೆಯ ದೈವ ಕೋಲದಲ್ಲಿ ಭಾಗವಹಿಸಿ ದಿನವಿಡೀ ಮನೆಯಲ್ಲಿದ್ದು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆಶೀರ್ವಾದ ಪಡೆದಿದ್ದಾರೆ.

Advertisement

https://youtu.be/SZdalmsd-LY?si=eivOkpxGzlZxh7Rw

ಅಂದಹಾಗೆ ಉಡುಪಿಯ ಅಲೆವೂರಿನಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕೋಲ ಇತ್ತು. ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಕೋಲದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ಸಾಂಪ್ರದಾಯಿಕ ಲುಕ್ನಲ್ಲಿ ಗಮನ ಸೆಳೆದಿದ್ದು, ದೈವಗಳಿಂದ ರಕ್ಷಿತ್ ಶೆಟ್ಟಿ (Rakshit Shetty) ಆಶೀರ್ವಾದ ಬೇಡಿದ್ದಾರೆ. ಅಷ್ಟಕ್ಕೂ ರಿಷಬ್ ದೈವದ ಬಳಿ ಬೇಡಿದ್ದೇನು ಗೊತ್ತಾ?! ಈ ವಿಡಿಯೋ ನೋಡಿ.

Advertisement
Advertisement