ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Aadhar Update ಮಾಡಲು ಅವಧಿ ವಿಸ್ತರಣೆ!! ಉಚಿತ ತಿದ್ದುಪಡಿಗೆ ಲಾಸ್ಟ್ ಡೇಟ್ ಯಾವಾಗ ಗೊತ್ತಾ??

12:56 PM Jan 10, 2024 IST | ಅಶ್ವಿನಿ ಹೆಬ್ಬಾರ್
UpdateAt: 01:48 PM Jan 10, 2024 IST

Aadhar Card Update: ಆಧಾ‌ರ್ ಅನ್ನು (Aadhar)ಉಚಿತವಾಗಿ ನವೀಕರಿಸುವ ಗಡುವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ಮತ್ತೊಮ್ಮೆ ವಿಸ್ತರಿಸಿದೆ. ಆಧಾರ್ ಕಾರ್ಡ್ನಲ್ಲಿ ನಿಮ್ಮ ವಿಳಾಸ ಅಥವಾ ಮೊಬೈಲ್(Mobile Number)ಸಂಖ್ಯೆಯನ್ನು ಬದಲಾಯಿಸಬೇಕಾದರೆ ಇಲ್ಲವೇ ನೀವು ಹೆಸರನ್ನು ಸರಿಪಡಿಸಲು ನೀವು ಮನೆಯಲ್ಲಿ ಕುಳಿತು ನಿಮ್ಮ ಸ್ವಂತ ಮೊಬೈಲ್ ಮೂಲಕ ಆಧಾ‌ರ್ ಅನ್ನು ನವೀಕರಿಸಬಹುದು.

Advertisement

ಆಧಾರ್ ಅಪ್ ಡೇಟ್ ಮಾಡಲು ಬೇಕಾಗುವ ದಾಖಲೆಗಳು ಹೀಗಿವೆ:

# ಪಡಿತರ ಚೀಟಿಗಳು, ಮತದಾರರ ಗುರುತಿನ ಚೀಟಿಗಳು,

Advertisement

# ಸರ್ಕಾರ ನೀಡಿದ ಗುರುತಿನ ಚೀಟಿಗಳು / ವಿಳಾಸದ ಪುರಾವೆಗಳು ಮತ್ತು ಭಾರತೀಯ ಪಾಸ್ಪೋರ್ಟ್ಗಳು ಗುರುತಿನ ಮತ್ತು ವಿಳಾಸ ಕಾರ್ಯನಿರ್ವಹಿಸುತ್ತವೆ.

# ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೆಕೆಂಡರಿ ಅಥವಾ ಸೀನಿಯ‌ರ್ ಸೆಕೆಂಡರಿ ಶಾಲಾ ಅಂಕಪಟ್ಟಿ / ಛಾಯಾಚಿತ್ರವನ್ನು ಹೊಂದಿರುವ ಶಾಲಾ ಬಿಡುವ ಪ್ರಮಾಣಪತ್ರ, ಸರ್ಕಾರ ನೀಡಿದ ಗುರುತಿನ ಚೀಟಿ / ಪ್ರಮಾಣಪತ್ರ - ಗುರುತಿನ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ.

ಇದನ್ನು ಓದಿ: Room no-13: ಯಾವುದೇ ಹೋಟೆಲ್, ಲಾಡ್ಜ್ ಗಳಲ್ಲಿ Room No- 13 ಇರೋದಿಲ್ಲ ಯಾಕೆ ?! ಇಲ್ಲಿದೆ ನೋಡಿ ಅಚ್ಚರಿ ರಹಸ್ಯ

ಈಗ ಆಧಾರ್ ನವೀಕರಣವನ್ನು ಮೈ ಆಧಾರ್ ಪೋರ್ಟಲ್ ಮುಖಾಂತರ ಮಾರ್ಚ್ 14, 2024 ರವರೆಗೆ ಯಾವುದೇ ಶುಲ್ಕವಿಲ್ಲದೆ ಮಾಡಬಹುದಾಗಿದೆ. ಆಧಾ‌ರ್ ವಿವರಗಳನ್ನು ನವೀಕರಿಸುವ ಉಚಿತ ಸೌಲಭ್ಯವು ಮೈ ಆಧಾ‌ರ್ ಪೋರ್ಟಲ್ನಲ್ಲಿ ಲಭ್ಯವಿದ್ದು, ಬಳಕೆದಾರರು ಆನ್ಸೆನ್ ಬದಲು ಆಫೈನ್ ಮೂಲಕ ಆಧಾರ್ ಅಪ್ಡೇಟ್ ಮಾಡಲು 25 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Advertisement
Advertisement
Next Article