ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

7th Pay Commission Updates: ಸರ್ಕಾರಿ ನೌಕರರಿಗೆ ಭರ್ಜರಿ ಜಾಕ್ ಪಾಟ್- ವೇತನದಲ್ಲಿ 18,000ದಿಂದ 50, 000 ವರೆಗೆ ಹೆಚ್ಚಳ!! ಇಲ್ಲಿದೆ ಪಕ್ಕಾ ಲೆಕ್ಕ

03:28 PM Nov 28, 2023 IST | ಅಶ್ವಿನಿ ಹೆಬ್ಬಾರ್
UpdateAt: 03:41 PM Nov 28, 2023 IST
Image source: India tv news. com
Advertisement

7th pay commisiion latest update : ಕೇಂದ್ರ ನೌಕರರಿಗೆ ಸಿಹಿ ಸುದ್ದಿಯೊಂದು ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಲೋಕಸಭೆ ಚುನಾವಣೆಗಿಂತಲೂ ಮೊದಲೇ ಕೇಂದ್ರ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಈಡೇರಲಿದ್ದು, ನೌಕರರಿಗೆ ತುಟ್ಟಿ ಭತ್ಯೆ(DA)ಮತ್ತು ಫಿಟ್‌ಮೆಂಟ್ ಅಂಶದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುವ ಸಂಭವವಿದೆ.

Advertisement

7 ನೇ ವೇತನ ಆಯೋಗದ ಅಡಿಯಲ್ಲಿ(7th Pay Commission)ನೌಕರರ ಫಿಟ್‌ಮೆಂಟ್ ಅಂಶವು 2.57% ಮತ್ತು ಮೂಲ ವೇತನ 18000 ರೂ. ಆಗಿದ್ದು, ಇದೀಗ ಈ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಶೇ.3.86ಕ್ಕೆ ಏರಿಕೆ ಮಾಡಬೇಕು ಎಂಬುದು ನೌಕರರ ಬಹುದಿನಗಳ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರವು ಜನವರಿ ಮತ್ತು ಜುಲೈನಲ್ಲಿ AICPI ಯ ಅರ್ಧ-ವಾರ್ಷಿಕ ಡೇಟಾವನ್ನು ಆಧರಿಸಿ ವರ್ಷಕ್ಕೆ ಎರಡು ಬಾರಿ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ DA/DR ಅನ್ನು ಪರಿಷ್ಕರಣೆ ಮಾಡಲಾಗುತ್ತದೆ. ಮುಂದಿನ DA ಬದಲಾವಣೆಯನ್ನು ಜನವರಿಯಲ್ಲಿ ಘೋಷಿಸಲಾಗುತ್ತದೆ.

ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೂ ಮೊದಲೇ ನೌಕರರ ಬ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ಪ್ರಕಾರ ಫಿಟ್‌ಮೆಂಟ್ ಫ್ಯಾಕ್ಟರ್ 2.57 ರಿಂದ 3.00 ಅಥವಾ 3.68 ರಷ್ಟು ಹೆಚ್ಚಳವಾಗುವ ಸಂಭವವಿದೆ. ಹೀಗಾಗಿ, ಮೂಲ ವೇತನವು 18,000 ರೂ.ನಿಂದ 21,000 ಅಥವಾ 26,000 ರೂ.ಗೆ ಹೆಚ್ಚಳವಾಗಲಿದೆ. ಕೇಂದ್ರ ಉದ್ಯೋಗಿಯ ಮೂಲ ವೇತನ 18,000 ರೂ. ಆಗಿದ್ದಲ್ಲಿ ,ಭತ್ಯೆಗಳನ್ನು ಹೊರತುಪಡಿಸಿ ಉದ್ಯೋಗಿ 18,000 X 2.57 = 46,260 ರೂ. ಲಾಭವನ್ನು ಗಳಿಸುತ್ತಾನೆ. 3 ಪಟ್ಟು ಫಿಟ್‌ಮೆಂಟ್ ಅಂಶದ ಅನುಸಾರ, ಪಡೆಯುವ ವೇತನ (21000 X 3)63,000 ರೂ. ಆಗಿರಲಿದೆ.

Advertisement

ಇದನ್ನು ಓದಿ: Son Killed Mother:ಕೈ ತುತ್ತು ಕೊಟ್ಟ ತಾಯಿ, ಅಲ್ಲೆ ಕೊಚ್ಚಿ ಬಿಸಾಕಿದ ಮಗ !! ಯಪ್ಪಾ ನಡುಕ ಹುಟ್ಟಿಸುತ್ತೆ ಕಾರಣ

Advertisement
Advertisement