For the best experience, open
https://m.hosakannada.com
on your mobile browser.
Advertisement

Tulsi: ತುಳಸಿ ಎಲೆಯನ್ನು ತಲೆಯ ಕೆಳಗಿಟ್ಟು ಮಲಗಿದರೆ ಪಂಚಲಾಭ ದೊರೆಯಲಿದೆ!

Tulsi: ರಾತ್ರಿ ಮಲಗುವ ಮುನ್ನ ತುಳಸಿ ಎಲೆಗಳನ್ನು ನಿಮ್ಮ ತಲೆಯ ಕೆಳಗೆ ಇಟ್ಟುಕೊಂಡು ಮಲಗಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
12:24 PM May 28, 2024 IST | ಕಾವ್ಯ ವಾಣಿ
UpdateAt: 12:24 PM May 28, 2024 IST
tulsi  ತುಳಸಿ ಎಲೆಯನ್ನು ತಲೆಯ ಕೆಳಗಿಟ್ಟು ಮಲಗಿದರೆ ಪಂಚಲಾಭ ದೊರೆಯಲಿದೆ
Advertisement

Tulsi: ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಆಯುರ್ವೇದದಲ್ಲೂ ತುಳಸಿಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಈ ತುಳಸಿ ಸಸ್ಯವು ತಾಜಾ ಮತ್ತು ಗರಿಗರಿಯಾದ ಪರಿಮಳವನ್ನು ಹೊಂದಿದೆ. ಇನ್ನು ಎಲೆಗಳನ್ನು ಹೆಚ್ಚಾಗಿ ಪೂಜೆಗೆ ಬಳಸುತ್ತಾರೆ. ಅಲ್ಲದೇ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತುಳಸಿ ಎಲೆಗಳು ದೂರ ಮಾಡುತ್ತವೆ.

Advertisement

ಇದನ್ನೂ ಓದಿ: Madhu Bangarappa: ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯ ಪುಸ್ತಕದ ಪರಿಷ್ಕರಣೆ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ

ಹೌದು, ರಾತ್ರಿ ಮಲಗುವ ಮುನ್ನ ತುಳಸಿ ಎಲೆಗಳನ್ನು ನಿಮ್ಮ ತಲೆಯ ಕೆಳಗೆ ಇಟ್ಟುಕೊಂಡು ಮಲಗಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Advertisement

ಇದನ್ನೂ ಓದಿ: Dream Astrology: ಈ ರೀತಿಯ ಕನಸುಗಳು ಬಿದ್ದರೆ ದುರಾದೃಷ್ಟದ ಸಂಕೇತ! ಪರಿಹಾರವೂ ಇದೆ

* ತುಳಸಿ ಎಲೆಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಧನಾತ್ಮಕ ಶಕ್ತಿ ಬರುತ್ತದೆ.

* ಕೋಪವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಾಯ ಮಾಡುತ್ತದೆ.

* ಒತ್ತಡವನ್ನು ಕಡಿಮೆ ಮಾಡುತ್ತದೆ.

* ಮನಸ್ಸಿನಿಂದ ಕೆಟ್ಟ ಆಲೋಚನೆಗಳನ್ನು ದೂರ ಮಾಡುತ್ತದೆ.

* ಇದಿಷ್ಟೇ ಅಲ್ಲದೆ, ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಹಾಕಿ, ತಲೆಯ ಕೆಳಗೆ ಇಟ್ಟುಕೊಂಡರೆ ಹಣದ ಹರಿವು ಹೆಚ್ಚಾಗುತ್ತದೆ.

ಇನ್ನು ತುಳಸಿ ಎಲೆಗಳು ಮಧುಮೇಹಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಡಯಾಬಿಟಿಕ್ ಸ್ಥಿತಿಯಲ್ಲಿರುವ ಜನರು ಇದನ್ನು ಪ್ರತಿದಿನ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆ ಆಗಲಿದೆ. ಇದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

ಇನ್ನು ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ.

ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿ. ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

Advertisement
Advertisement
Advertisement